spot_img
Sunday, April 5, 2026
spot_img

ನಿತಿನ್ ನಾರಾಯಣ್ ಅವರಿಂದ ನೆರೆ ಪೀಡಿತ ನಾವುಂದ, ಸಾಲ್ಬುಡ ಪ್ರದೇಶಗಳಲ್ಲಿ ಆಹಾರ ಕಿಟ್, ಸೇಪ್ ಜಾಕೇಟ್ ವಿತರಣೆ

ಬೈಂದೂರು ತಾಲೂಕಿನ ನಾವುಂದ ಸಾಲ್ಬುಡ, ಅರೆಹೊಳೆ, ಬಾಂಗಿನ್ ಮನೆ, ಕಂಡಿಕೇರೆ, ನಾಡದ ಚಿಕ್ಕಳ್ಳಿ, ಅರೆಹೊಳೆ-ನಾವುಂದ ಮೊದಲಾದ ಭಾಗಗಳಲ್ಲಿ 6 ದಿನಗಳ ಜಲದಿಗ್ಬಂಧನದಲ್ಲಿದ್ದ ಈ ಪ್ರದೇಶದ 100 ಕ್ಕೂ ಅಧಿಕ ಮನೆಗಳಿಗೆ ಜು. 16ರಂದು ಬೆಂಗಳೂರಿನ ಎನ್.ಎನ್ ಗ್ರೂಪ್ಸ್ ಇದರ ಸಂಸ್ಥಾಪಕ ಹಾಗೂ ಯುವ ರಾಜಕಾರಣಿ ನಿತಿನ್ ನಾರಾಯಣ್ ಅವರ ಖುದ್ದಾಗಿ ಭೇಟಿ ನೀಡಿ ಸಂಕಷ್ಟಕ್ಕೆ ಸಿಲುಕಿದ ಗ್ರಾಮಸ್ಥರಿಗೆ ಆಹಾರ ಸಾಮಗ್ರಿಗಳ ಕಿಟ್‌ ಹಾಗೂ ರಕ್ಷಣೆಯಲ್ಲಿ ಕಾರ್ಯನಿರ್ವಹಿಸುವ ಯುವಕರಿಗೆ ಸೇಪ್ ಜಾಕೇಟ್ ವಿತರಿಸಿದ್ದಾರೆ.

ಇನ್ನೂ ಕೆಲವು ಕುಟುಂಬಗಳಿಗೆ ನಿತಿನ್ ನಾರಾಯಣ್ ಅವರು ದೋಣಿ ಮೂಲಕ ತೆರಳಿ ಮನೆಗೆ ಆಹಾರ ಕಿಟ್ ನೀಡಿದರು.

ಈ ಸಂದರ್ಭದಲ್ಲಿ ಅವರ ಆಪ್ತರಾದ ಮಧುಕರ್ ಗಾಣಿಗ ವಂಡ್ಸೆ, ಮಹೇಶ್ ಗಾಣಿಗ ವಂಡ್ಸೆ, ರಾಜೇಶ್ ಮತ್ತು ಮಯ್ಯ, ಅವರ ಆಪ್ತ ಸಹಾಯಕ ಸ್ವಾಮಿ ಮತ್ತು ಕಿರಣ ಮತ್ತು ಸ್ಥಳೀಯ ಮುಖಂಡರು ಉಪಸ್ಥಿತರಿದ್ದರು.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
error: Content is protected !!