spot_img
Wednesday, February 18, 2026
spot_img

ಜ.25: ಕುಂದಾಪುರದಲ್ಲಿ ‘ತ್ರಿಮಧುರ-2026’

ಕುಂದಾಪುರ: ಕಳೆದ 17 ವರ್ಷಗಳಿಂದ ಕುಂದಾಪುರದಲ್ಲಿ ಸಾಂಸ್ಕೃತಿಕ ರಾಯಭಾರಿಯಾಗಿ ಕಾರ್ಯಾಚರಿಸುತ್ತಿರುವ ಸಾಧನ ಕಲಾಸಂಗಮ ಮತ್ತು ಅಪ್ರಮೇಯ ಸಂಸ್ಥೆ ಹಮ್ಮಿಕೊಂಡಿರುವ “ತ್ರಿಮಧುರ-2026” ಕಾರ್ಯಕ್ರಮವು ಕುಂದಾಪುರದ ಬೋರ್ಡ್ ಹೈಸ್ಕೂಲ್ ಆವರಣದಲ್ಲಿರುವ ರೋಟರಿ ಲಕ್ಷ್ಮೀನರಸಿಂಹ ಕಲಾಮಂದಿರದಲ್ಲಿ ಜನವರಿ 25 ರ ಭಾನುವಾರ ಸಂಜೆ 3.30ಕ್ಕೆ ನಡೆಯಲಿದೆ.

ಕಾರ್ಯಕ್ರಮವನ್ನು ವೇ.ಮೂ.ರಾಮಪ್ರಸಾದ್ ಅಡಿಗ ಗರಿಕೆಮಠ ಉದ್ಘಾಟಿಸಲಿದ್ದಾರೆ. ಕೋಟದ ಗೀತಾನಂದ ಫೌಂಡೇಶನ್ ಪ್ರವರ್ತಕರಾದ ಆನಂದ ಸಿ.ಕುಂದರ್ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ.

ಮೊದಲ ಹೆಜ್ಜೆ ವಯಲಿನ್ ವಾದನದಲ್ಲಿ ಧನಶ್ರೀ ಶಭರಾಯ, ಮಂಗಳೂರು, ಮೃದಂಗದಲ್ಲಿ ವಿ|ಬಾಲಚಂದ್ರ ಆಚಾರ್ಯ ಮಣಿಪಾಲ ಭಾಗವಹಿಸಲಿದ್ದಾರೆ. ದ್ವಿತೀಯ ಹೆಜ್ಜೆ ಕರ್ನಾಟಕ ಶಾಸ್ತ್ರೀಯ ಸಂಗೀತದಲ್ಲಿ ಶ್ರೀಮತಿ ಮಾಲಿನಿ ರಮೇಶ ಮತ್ತು ಶ್ರಾವ್ಯ, ಮೃದಂಗದಲ್ಲಿ ಮೃದಂಗದಲ್ಲಿ ವಿ|ಬಾಲಚಂದ್ರ ಆಚಾರ್ಯ ಮಣಿಪಾಲ, ವಯಲಿನ್ ನಲ್ಲಿ ಧನಶ್ರೀ ಶಭರಾಯ ಸಹಕರಿಸಲಿದ್ದಾರೆ. ತೃತೀಯ ಹೆಜ್ಜೆ ಬಾನ್ಸುರಿ ವಾದನದಲ್ಲಿ ಸುಧೀರ್ ಹೆಗಡೆ ಕುಮಟಾ, ತಬಲದಲ್ಲಿ ವಿ|ನಿತಿನ್ ಹೆಗಡೆ ಸಿದ್ಧಾಪುರ ಸಹಕರಿಸಲಿದ್ದಾರೆ ಎಂದು ಉಭಯ ಸಂಸ್ಥೆಗಳ ವಿಶ್ವಸ್ಥ ನಾರಾಯಣ ಐತಾಳ್ ತಿಳಿಸಿದ್ದಾರೆ.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಮಾಜಿ ಶಾಸಕ, ಜಿಲ್ಲೆಯ ಧಾರ್ಮಿಕ ಮುಂದಾಳು ಬಿ.ಅಪ್ಪಣ್ಣ ಹೆಗ್ಡೆ ಇನ್ನಿಲ್ಲ

kundapura: ಮಾಜಿ ಶಾಸಕ, ಉಡುಪಿ ಜಿಲ್ಲೆಯ ಧಾರ್ಮಿಕ ಮುಂದಾಳು, ಸಾಮಾಜಿಕ, ಶೈಕ್ಷಣಿಕ ಕ್ಷೇತ್ರದ ಅಗ್ರಮೇವ ನಾಯಕ ಬಸ್ರೂರು ಅಪ್ಪಣ್ಣ ಹೆಗ್ಡೆ ಇನ್ನೂ ನೆನಪು ಮಾತ್ರ. ಫೆ.7ಶನಿವಾರ (ಇಂದು ಬೆಳಿಗ್ಗೆ) ಅವರು ವಯೋಸಹಜ ಕಾರಣದಿಂದ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!