spot_img
Friday, March 13, 2026
spot_img

ಕೋಟ ಗಣೇಶೋತ್ಸವದಲ್ಲಿ ಬನ್ನಾಡಿ ಸೀತಾರಾಮ ಆಚಾರ್ಯ ಅವರಿಗೆ ಸನ್ಮಾನ

ಕೋಟ: ಕೋಟ ಸಾರ್ವಜನಿಕ ಗಣೇಶೋತ್ಸವದಲ್ಲಿ 40 ವರ್ಷ ಹಿಂದೆ 12ಕ್ಕಿಂತಲೂ ಹೆಚ್ಚು ನಾಟಕದಲ್ಲಿ ಅಭಿನಯಿಸಿದ ರೋ ಪಿ.ಎಚ್.ಎಫ್ ಬನ್ನಾಡಿ ಸೀತಾರಾಮ ಆಚಾರ್ಯ ಇವರನ್ನು 50ನೇ ವರ್ಷದ ಸಾರ್ವಜನಿಕ ಗಣೇಶೋತ್ಸವದ ವೇದಿಕೆಯಲ್ಲಿ ಸನ್ಮಾನಿಸಲಾಯಿತು.

ಈ ಕಾರ್ಯಕ್ರಮದಲ್ಲಿ ಗೌರವಾಧ್ಯಕ್ಷರಾದ ಆನಂದ ಸಿ ಕುಂದರ್, ಅಧ್ಯಕ್ಷರಾದ ಕೆ ರಮಾನಾಥ ಜೋಗಿ, ಪರಿವರ್ತನ ಫೌಂಡೇಶನ್ ಅಧ್ಯಕ್ಷರಾದ ಪ್ರಕಾಶ್ ತೋಳಾರ್, ಗ್ರಾಮ ಪಂಚಾಯತ್ ಅಧ್ಯಕ್ಷರಾದ ಸತೀಶ್ ಬಾರಿಕೆರೆ, ಪ್ರಾಂಶುಪಾಲರಾದ ರಾಜೇಂದ್ರ ಎಸ್. ನಾಯಕ, ಶೇವದಿ ಸುರೇಶ್ ಗಾಣಿಗ , ಮಣೂರು ಮಹಾಲಿಂಗೇಶ್ವರ ದೇವಸ್ತಾನದ ಮೊಕ್ತೇಸರ ಸತೀಶ್ ಎಚ್ ಕುಂದರ್, ಕಾರ್ಯದರ್ಶಿ ಕೆ ಚಂದ್ರಶೇಖರ್ ಆಚಾರ್ ಮೊದಲಾದವರು ಉಪಸ್ಥಿತರಿದ್ದರು.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!