spot_img
Saturday, May 2, 2026
spot_img

ಕೋಟ ಶ್ರೀ ದೇವಿ ಜುವೆಲರ್ಸ್ ನಲ್ಲಿ ಅಕ್ಷಯ ತೃತೀಯ: ವಿಶೇಷ ಮಾರಾಟಕ್ಕೆ ಚಾಲನೆ

ಕೋಟ ಶ್ರೀದೇವಿ ಜುವೆಲ್ಲರ್ಸ್ ನಲ್ಲಿ ಅಕ್ಷಯ ತೃತೀಯ ಪ್ರಯುಕ್ತ ವಿಶೇಷ ಮಾರಾಟಕ್ಕೆ ಚಾಲನೆ ನೀಡಲಾಯಿತು. ಈ ಸಂಸ್ಥೆ 39 ವರ್ಷಗಳಿಂದ ಕಡಿಮೆ ತೂಕದ ಚಿನ್ನಾಭರಣಗಳನ್ನು ತಯಾರು ಮಾಡುವ ಸಂಸ್ಥೆ ಎಂದು ಜನರಲ್ಲಿ ವಿಶ್ವಾಸ ಮೂಡಿಸಿದೆ .ರೋ. ಸೀತಾರಾಮ ಅಚಾರ್ಯರವರು ಈ ಕಾರ್ಯಕ್ರಮವನ್ನು ಪ್ರಸ್ಥಾವಿಸಿದರು.

ಈ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ವರ್ಷ ನಂದೀಶ್‌ರವರು ಉದ್ಘಾಟಿಸಿ, ಮಾತನಾಡಿ, ಕೋಟ ಶ್ರೀ ದೇವಿ ಜುವೆಲ್ಲರ್ಸ್ ಗ್ರಾಹಕರ ಬೇಡಿಕೆಗೆ ಅತೀ ಕಡಿಮೆ ಚಿನ್ನದಲ್ಲಿ ವಿಶೇಷ ವೈಖರ್ಯವುಳ್ಳ ಆಭರಣಗಳನ್ನು ತಯಾರಿಸಿ ರಿಯಾಯಿತಿ ದರದಲ್ಲಿ ಮಾರಾಟ ಮಾಡುವಲ್ಲಿ ಹೆಸರು ವಾಸಿಯಾಗಿದೆ, ಸೀತಾರಾಮ್ ಆಚಾರ್ಯ ಪಾರದರ್ಶಕ ಕಾರ್ಯವೈಖರಿ ಹಾಗೂ ರೋಟರಿ ಕ್ಲಬ್ ಮುಂತಾದ ಸಂಘ-ಸAಸ್ಥೆಯ ಮೂಲಕ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿರುವುದು ಶ್ಲಾಘನೀಯ ವಿಚಾರ ಹಾಗೂ ಅವರ ಸಂಪಾದನೆಯ ಒಂದು ಅಂಶವನ್ನು ಸಾಮಾಜ ಸೇವೆಗೆಂದೆ ಮುಡಿಪಾಗಿಸಿಟ್ಟಿರುವುದು ಗಮನಾರ್ಹ ಎಂದರು.

ಶ್ರೀಮತಿ ಶ್ರೀದೇವಿ ಕಾರ್ತಿಕ್ ಐತಾಳ, ಶ್ರೀಮತಿ ಅರ್ಪಿತಾ ಕುಮಾರ್ ಐತಾಳ,ಮತ್ತು ಶ್ರೀಮತಿ ಶೈಲಜಾ ಗಣೇಶ್ ಕುಂದರ್ ರವರು ಶ್ರೀದೇವಿ ಜುವೆಲ್ಲರ್ಸ್ ಸಂಸ್ಥೆಯ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದರು.

ಸೌಮ್ಯ ಸೀತಾರಾಮ ಆಚಾರ್, ಸಿಂಧು, ಶರಣ್ಯ, ಸುಲತಾ, ಜೆ.ಸಿ ಕೇಶವ ಆಚಾರ್ ಉಪಸ್ಥಿತರಿದ್ದರು. ಪೂಜಾ ಮತ್ತು ಸುಪ್ರೀತಾ ಕಾರ್ಯಕ್ರಮವನ್ನು ನಿರೂಪಿಸಿ ವಂದಿಸಿದರು.

Related Articles

Stay Connected

21,961FansLike
3,912FollowersFollow
22,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
error: Content is protected !!