spot_img
Saturday, February 14, 2026
spot_img

ಪ್ರತಿದಿನ 8 ಕಿ.ಮೀ. ನಡೆದು ರಾಜ್ಯಕ್ಕೆ 8 ನೇ Rank ಪಡೆದ ವೆಂಕಟರಮಣ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿ

ಜನಪ್ರತಿನಿಧಿ (ಕುಂದಾಪುರ) : ಶ್ರೀ ವೆಂಕಟರಮಣ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿ ಸನ್ನಿಧಿ ಎಂ. ಪ್ರತಿದಿನ 8 ಕಿ.ಮೀ. ನಡೆದು ರಾಜ್ಯಕ್ಕೆ 8ನೇ rank ಪಡೆಯುವ ಮೂಲಕ ಸಾಧನೆ ಮೆರೆದಿದ್ದಾಳೆ.

ಕಾಲ್ತೋಡು ಗ್ರಾಮದ, ಹಳೆ ಕಾಲ್ತೋಡು ಮೂರೂರು ಮನೆ ಮಂಜುನಾಥ ಶೆಟ್ಟಿ , ಮತ್ತು ವಿನೋದ ಶೆಟ್ಟಿಯವರ ಪುತ್ರಿ ಕುಮಾರಿ ಸನ್ನಿಧಿ ಎಂ. ರಸಾಯನಶಾಸ್ತ್ರದಲ್ಲಿ – 100, ಗಣಿತಶಾಸ್ತ್ರದಲ್ಲಿ – 100, ಭೌತ್ರಶಾಸ್ತ್ರದಲ್ಲಿ – 99, ಗಣಕ ಶಾಸ್ತ್ರದಲ್ಲಿ – 99, ಕನ್ನಡದಲ್ಲಿ -99 ಅಂಕಗಳನ್ನು ಪಡೆಯುವ ಮೂಲಕ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಮಾದರಿಯಾಗಿದ್ದಾಳೆ.

ಇವಳ ಸಾಧನೆಗೆ ಕಾಲೇಜು ಆಡಳಿತ ಮಂಡಳಿ, ಪ್ರಾಂಶುಪಾಲರು, ಬೋಧಕ ಮತ್ತು ಬೋಧಕೇತರ ಸಿಬ್ಬಂದಿಯವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಮಾಜಿ ಶಾಸಕ, ಜಿಲ್ಲೆಯ ಧಾರ್ಮಿಕ ಮುಂದಾಳು ಬಿ.ಅಪ್ಪಣ್ಣ ಹೆಗ್ಡೆ ಇನ್ನಿಲ್ಲ

kundapura: ಮಾಜಿ ಶಾಸಕ, ಉಡುಪಿ ಜಿಲ್ಲೆಯ ಧಾರ್ಮಿಕ ಮುಂದಾಳು, ಸಾಮಾಜಿಕ, ಶೈಕ್ಷಣಿಕ ಕ್ಷೇತ್ರದ ಅಗ್ರಮೇವ ನಾಯಕ ಬಸ್ರೂರು ಅಪ್ಪಣ್ಣ ಹೆಗ್ಡೆ ಇನ್ನೂ ನೆನಪು ಮಾತ್ರ. ಫೆ.7ಶನಿವಾರ (ಇಂದು ಬೆಳಿಗ್ಗೆ) ಅವರು ವಯೋಸಹಜ ಕಾರಣದಿಂದ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!