spot_img
Wednesday, April 1, 2026
spot_img

ದಾಮ್ರೋ ವಾರ್ಷಿಕ ಕ್ಲಿಯರೆನ್ಸ್ ಸೇಲ್: 50% ರಿಯಾಯಿತಿಯಲ್ಲಿ ಗುಣಮಟ್ಟದ ಪೀಠೋಪಕರಣಗಳ ಮಾರಾಟ

ಕುಂದಾಪುರ: ಪೀಠೋಪಕರಣ ಕ್ಷೇತ್ರದಲ್ಲಿ ವಿಶ್ವಾಸಾರ್ಹ ಹೆಸರಾಗಿರುವ ದಾಮ್ರೋ, ತನ್ನ ವಾರ್ಷಿಕ ಕ್ಲಿಯರೆನ್ಸ್ ಸೇಲ್ ಅನ್ನು ಘೋಷಿಸಿದೆ. ಈ ಸಂದರ್ಭದಲ್ಲಿ ಫ್ಯಾಕ್ಟರಿ ಸೆಕೆಂಡ್ಸ್ ಮತ್ತು ಆಯ್ದ ಪೀಠೋಪಕರಣಗಳಿಗೆ 50% ರಿಯಾಯಿತಿ ನೀಡಲಾಗುತ್ತಿದೆ. ಸೀಮಿತ ಸಮಯದ ಈ ಅವಕಾಶದಲ್ಲಿ ಗ್ರಾಹಕರು ಹೆಚ್ಚಿನ ಗುಣಮಟ್ಟದ ಪೀಠೋಪಕರಣಗಳನ್ನು ಅತ್ಯಂತ ಕಡಿಮೆ ಬೆಲೆಗೆ ಪಡೆಯಬಹುದು.

ತನ್ನ ಉತ್ಪನ್ನ ವ್ಯಾಪ್ತಿಯನ್ನು ನವೀಕರಿಸುತ್ತಿರುವ ದಾಮ್ರೋ, ಹಳೆಯ ಮಾದರಿಗಳ ಪೀಠೋಪಕರಣಗಳು, ಸಾಗಣೆ ಸಮಯದಲ್ಲಿ ಸಣ್ಣಪುಟ್ಟ ದೋಷಗಳನ್ನು ಹೊಂದಿರುವ ಫ್ಯಾಕ್ಟರಿ ಸೆಕೆಂಡ್ಸ್ ಪೀಠೋಪಕರಣಗಳೂ ಸಹ ಈ ಮಾರಾಟದಲ್ಲಿ ಸೇರಿವೆ. ಆದರೂ, ದಾಮ್ರೋ ಇವುಗಳ ಗುಣಮಟ್ಟ ಮತ್ತು ಕಾರ್ಯಕ್ಷಮತೆಯನ್ನು ಖಾತರಿಪಡಿಸುತ್ತದೆ.

ಸ್ಟಾಕ್ ಸೀಮಿತವಾಗಿರುವುದರಿಂದ, ಗ್ರಾಹಕರು ತಮ್ಮ ಹತ್ತಿರದ ದಾಮ್ರೋ ಶೋರೂಮಿಗೆ ಶೀಘ್ರವಾಗಿ ಭೇಟಿ ನೀಡಬಹುದು. ಇದರ ಜೊತೆಗೆ, ದಾಮ್ರೋ ನವೀನ ಲೆದರ್ ಸೋಫಾಗಳು ಮತ್ತು ಎಲೆಕ್ಟ್ರಿಕ್ ರಿಕ್ಲೈನರ್’ಗಳ ಹೊಸ ವರ್ಗವನ್ನು ಪರಿಚಯಿಸಿದೆ. ಇವು ಆಧುನಿಕ ವಿನ್ಯಾಸ ಮತ್ತು ಅನುಕೂಲತೆಯನ್ನು ನೀಡುತ್ತವೆ ಎಂದು ದಾಮ್ರೋ ಸಂಸ್ಥೆಯ ಪ್ರಕಟಣೆ ತಿಳಿಸಿದೆ.

Related Articles

Stay Connected

21,961FansLike
3,912FollowersFollow
22,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!