spot_img
Friday, November 20, 2026
spot_img

ಕುಂದಾಪುರದಲ್ಲಿ ರೋಶನ್ ಹೋಮಿಯೋಪತಿ ಶುಭಾರಂಭ

ಕುಂದಾಪುರ: ಈಗಾಗಲೇ ಬೈಂದೂರಿನಲ್ಲಿ ಜನಪ್ರಿಯವಾಗಿರುವ ರೋಶನ್ ಹೋಮಿಯೋಪತಿ ಕ್ಲಿನಿಕ್ ಕುಂದಾಪುರದ ಸಾಯಿ ಸೆಂಟರ್‌ನ ಪ್ರಥಮ ಮಹಡಿಯಲ್ಲಿ ನವಂಬರ್ 22 ಆದಿತ್ಯವಾರ ಪೂರ್ವಾಹ್ನ 10-30ಕ್ಕೆ ಉದ್ಘಾಟನೆಗೊಳ್ಳಲಿದೆ.

ಇಲ್ಲಿ ಎಲ್ಲಾ ರೀತಿಯ ಉಸಿರಾಟದ ಕಾಯಿಲೆಗಳು, ಅಲರ್ಜಿ ರೋಗಗಳು, ಟಾನ್ಸಿಲೈಟಿಸ್, ಮೂಗಿನ ಪಾಲಿಪ್ಸ್ ಮತ್ತು ಅಡೆನಾಯ್ಡ್ಸ್, ಸೈನುಸಿಟಿಸ್, ಅಸ್ತಮಾ ತೀವ್ರ ಮತ್ತು ದೀರ್ಘಕಾಲದ ಗ್ಯಾಸ್ಟ್ರಿಕ್ ಸಮಸ್ಯೆಗಳು, ಕೊಲೈಟಿಸ್, ಕರುಳಿನ ರೋಗಗಳು, ವಿವಿಧ ಚರ್ಮ ರೋಗಗಳು- ಮೊಡವೆ, ಡರ್ಮಟೇಟಿಸ್, ಎಕ್ಸಿಮಾ, ದದ್ದುಗಳು, ಉರ್ಟಿಕೇರಿಯಾ ನರಹುಲಿಗಳು (Warts) ಸೋರಿಯಾಸಿಸ್ ಬಿಳಿ ಮಚ್ಚೆ (ವಿಟಿಲಿಗೋ) ಮೂತ್ರ ಪಿಂಡದ ಕಲ್ಲು ಮತ್ತು ಇತರ ಮೂತ್ರ ಪಿಂಡ ರೋಗಗಳು ಮುಟ್ಟಿಗೆ ಸಂಬಂಧಿಸಿದ ಸಮಸ್ಯೆಗಳು, ಪಿಸಿ‌ಓಡಿ, ಋತುಬಂಧ ಲಕ್ಷಣಗಳು, ಆಟಿಸಂ ಪಾರ್ಶ್ವವಾಯು (Paralysis), ಥೈರಾಯ್ಡ್ ರೋಗಗಳು, ಹಾರ್ಮೋನ್ ಸಂಬಂಧಿ ರೋಗಗಳು, ಮಧುಮೇಹ- type 2 diabetes (insulin resistance), ಅಧಿಕ ರಕ್ತದೊತ್ತಡ (ಬಿಪಿ), ನಿದ್ರಾಹೀನತೆ, ಕಣ್ಣಿನ ರೋಗಗಳು- ಗ್ಲುಕೋಮಾ , ಕೂದಲು ಉದುರುವಿಕೆ- ಹೊಟ್ಟು, ಅಲೋಪೆಸಿಯಾ ಅರಿಯಾಟಾ, ಬಿಳಿ ಕೂದಲು, ಮೈಗ್ರೇನ್ ಮತ್ತು ಎಲ್ಲಾ ರೀತಿಯ ತೀವ್ರ ಮತ್ತು ದೀರ್ಘಕಾಲದ ತಲೆನೋವು , ಕೀಲು ಸಂಬಂಧಿ ಸಮಸ್ಯೆಗಳು- ಸಂಧಿವಾತ, ಬೆನ್ನು ನೋವು, ಗೌಟ್ oint Pain) , ಸಯಾಟಿಕಾ, ಪಿತ್ತಕೋಶದ ಕಲ್ಲು ವೆರಿಕೋಸ್ ವೇನ್ಸ್ (ಉಬ್ಬಿದ ರಕ್ತನಾಳಗಳು) ಹಾಗೂ ಇತರ ರೋಗಗಳಿಗೆ ಚಿಕಿತ್ಸೆ ನೀಡಲಾಗುವುದು.

ಡಾ. ರೋಶನ್ ಪಾಸ್ (ಬಿ.ಎಚ್.ಎಂ.ಎಸ್.) ಇವರು ಕುಂದಾಪುರದಲ್ಲಿ ಬೆಳಗ್ಗೆ 9 ಮಧ್ಯಾಹ್ನ 12:  ಬೈಂದೂರು: ಮಧ್ಯಾಹ್ನ 12 ರಿಂದ 2 ಮತ್ತು ಸಂಜೆ 4  ರಿಂದ ರಾತ್ರಿ 8ರವರೆಗೆ ಸೇವೆಗೆ ಲಭ್ಯವಿರುತ್ತಾರೆ.

ಡಾ. ನೇಹಾ ಮರೀಟ ಪಾಸ್ (ಬಿ.ಎಚ್.ಎಂ.ಎಸ್.)
ಕುಂದಾಪುರದಲ್ಲಿ ಬೆಳಗ್ಗೆ 9 ರಿಂದ ಸಂಜೆ 6 ರವರೆಗೆ ಸೇವೆಗೆ ಲಭ್ಯವಿರುತ್ತಾರೆ.
(ಬೈಂದೂರಿನಲ್ಲಿ ಅಪಾಯಿಂಟ್ಮೆಂಟ್ ಮೂಲಕ ಮಾತ್ರ)

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
error: Content is protected !!