spot_img
Friday, December 20, 2024
spot_img

ಕೊಂಕಣ ರೈಲು ಬಳಕೆದಾರರ ಸಮಾಲೋಚನ ಸಮಿತಿ ಸದಸ್ಯರಾಗಿ ಗಣೇಶ್ ಪುತ್ರನ್ ಆಯ್ಕೆ

ಕುಂದಾಪುರ: ಕೊಂಕಣ ರೈಲು ಬಳಕೆದಾರರ ಸಮಾಲೋಚನ ಸಮಿತಿ (ಕೆ‌ಆರ್.ಯು.ಸಿ.ಸಿ) ಸದಸ್ಯರಾಗಿ ಕುಂದಾಪುರ ರೈಲು ಪ್ರಯಾಣಿಕರ ಹಿತರಕ್ಷಣ ಸಮಿತಿ ಅಧ್ಯಕ್ಷ ಗಣೇಶ್ ಪುತ್ರನ್ ಅವರು ಆಯ್ಕೆಯಾಗಿದ್ದಾರೆ.

ಸಮಿತಿಯಲ್ಲಿ ಕರ್ನಾಟಕ, ಮಹಾರಾಷ್ಟ್ರ, ಗೋವಾ ಹಾಗೂ ಕೇರಳ ರಾಜ್ಯಗಳ ಸಂಸದರು, ಶಾಸಕರು ಇದ್ದು 4 ರಾಜ್ಯಗಳ ತಲಾ ಒಬ್ಬರಂತೆ ಪ್ರಯಾಣಿಕರ ಸಮಿತಿಗಳಿಂದ ಆಯ್ಕೆ ಮಾಡಲಾಗಿದೆ.

Related Articles

Stay Connected

21,961FansLike
3,912FollowersFollow
22,100SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!