Saturday, October 12, 2024

ಸ.ಕಿ.ಪ್ರಾ.ಶಾಲೆ ಕದಳಿ: ಸಮವಸ್ತ್ರ, ಐಡಿ ಕಾರ್ಡ್, ಬೆಲ್ಟ್ ವಿತರಣೆ

ವಂಡ್ಸೆ: ಬೈಂದೂರು ಶೈಕ್ಷಣಿಕ ವಲಯದ ಕದಳಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ದಾನಿ ಉಮೇಶ್ ಶೆಟ್ಟಿ ರಾಯರಮಕ್ಕಿ ನೀಡಿರುವ ಸಮವಸ್ತ್ರ ಮತ್ತು ಸುರೇಶ ಶೆಟ್ಟಿ ಗೋಳಿಮಕ್ಕಿ ನೀಡಿರುವ ಗುರುತಿನ ಕಾರ್ಡು ಮತ್ತು ಬೆಲ್ಟ್ ವಿತರಣಾ ಕಾರ್ಯಕ್ರಮ ನಡೆಯಿತು.

ಎಸ್. ಡಿ.ಎಂ. ಸಿ ಅಧ್ಯಕ್ಷರಾದ ಸುಧೀಂದ್ರ ಉಡುಪ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷೆ ರಜನಿ, ಕೆರಾಡಿ ಕ್ಲಸ್ಟರ್ ನ ಸಿ.ಆರ್.ಪಿ ನಾಗರಾಜ ಶೆಟ್ಟಿ, ಇಡೂರು ಗ್ರಾಮ ಪಂಚಾಯತ್ ಸದಸ್ಯ ಅಶೋಕ ಶೆಟ್ಟಿ ದೇವಲ್ಕುಂದ, ಮುಕಾಂಬು ಶೆಟ್ಟಿ ರಾಯರಮಕ್ಕಿ, ಸಹಶಿಕ್ಷಕಿ ಶೈಲಜಾ ಶೆಟ್ಟಿ, ಅಂಗನವಾಡಿ ಶಿಕ್ಷಕಿ ಶೋಭಾರತ್ನ ಆರ್ ಶೆಟ್ಟಿ, ಎಸ್.ಡಿ.ಎಂ.ಸಿ ಸರ್ವ ಸದಸ್ಯರು, ಪೋಷಕರು ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಮುಖ್ಯ ಶಿಕ್ಷಕ ರಾಘವೇಂದ್ರ ಗುಲ್ವಾಡಿ ಕಾರ್ಯಕ್ರಮ ನಿರ್ವಹಿಸಿದರು.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!