Sunday, September 8, 2024

ಎಸ್.ಎಸ್.ಎಲ್.ಸಿ: ಯಡಾಡಿ ಮತ್ಯಾಡಿಯ ಲಿಟ್ಲ್ ಸ್ಟಾರ್ ಶಾಲೆಯ ಪ್ರತ್ವಿತಾ ಪಿ ಶೆಟ್ಟಿ ರಾಜ್ಯಕ್ಕೆ 5ನೇ ಸ್ಥಾನ

ಕುಂದಾಪುರ: ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ  ಕುಂದಾಪುರ ಶೈಕ್ಷಣಿಕ ವಲಯದ ಯಡಾಡಿ ಮತ್ಯಾಡಿಯ ಲಿಟ್ಲ್ ಸ್ಟಾರ್ ಶಾಲೆಯ ವಿದ್ಯಾರ್ಥಿನಿ ಪ್ರತ್ವಿತಾ ಪಿ ಶೆಟ್ಟಿ 621 ಅಂಕ ಪಡೆಯುವ ಮೂಲಕ ರಾಜ್ಯಕ್ಕೆ 5ನೇ rank, ಕುಂದಾಪುರ ತಾಲೂಕಿಗೆ ಪ್ರಥಮ ಸ್ಥಾನ ಪಡೆದಿದ್ದಾರೆ. ಇವರು ಹೊಂಬಾಡಿ ಮಂಡಾಡಿ ಗ್ರಾಮದ ಹುಣ್ಸೆಮಕ್ಕಿ, ಹೊರ್ವರಮನೆ ಪ್ರಭಾಕರ ಶೆಟ್ಟಿ ಮತ್ತು ಭಾಗ್ಯ ಶೆಟ್ಟಿ ಅವರ ಪುತ್ರಿ.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!