spot_img
Tuesday, July 28, 2026
spot_img

ವಂಡ್ಸೆ ಗ್ರಾಮಾಭಿವೃದ್ದಿ ಯೋಜನೆ ವಲಯ ಕಛೇರಿಗೆ ಪೀಠೋಪಕರಣ ಕೊಡುಗೆ: ಉದ್ಯಮಿ ನಿತಿನ್ ನಾರಾಯಣ ಗಾಣಿಗ ಅವರಿಗೆ ಸನ್ಮಾನ

ಕುಂದಾಪುರ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಬಿವೃದ್ಧಿ ಯೋಜನೆಯ ವಂಡ್ಸೆ ವಲಯ ಕಛೇರಿಗೆ ಬೆಂಗಳೂರು ಉದ್ಯಮಿ ನಿತಿನ್ ನಾರಾಯಣ ಗಾಣಿಗ ಅವರು ಪೀಠೋಪಕರಣವನ್ನು ಕೊಡುಗೆಯಾಗಿ ನೀಡಿದ್ದಾರೆ.

ವಂಡ್ಸೆ ವಲಯ ಕಛೇರಿಗೆ ಭೇಟಿ ನೀಡಿದ ಸಂದರ್ಭದಲ್ಲಿ ನಿತಿನ್ ನಾರಾಯಣ ಗಾಣಿಗ ಅವರನ್ನು ವಂಡ್ಸೆ ಒಕ್ಕೂಟದ ವತಿಯಿಂದ ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ವಂಡ್ಸೆ ವಲಯ ಮೇಲ್ವಿಚಾರಕ ಚಂದ್ರ ಮಧುವನ, ವಂಡ್ಸೆ ಒಕ್ಕೂಟದ ಅಧ್ಯಕ್ಷ ಗಿರೀಶ್ ಎನ್ ನಾಯ್ಕ್, ನಿಯೋಜಿತ ಅಧ್ಯಕ್ಷೆ ಚಂದ್ರವತಿ ಶೆಟ್ಟಿ, ನಿಯೋಜಿತ ಉಪಾಧ್ಯಕ್ಷ ದಾಮೋದರ ಕುಕ್ಕೆಶ್ರೀ, ಮಾಜಿ ಅಧ್ಯಕ್ಷರಾದ ಜಯಂತಿ .ಪಿ ಶೆಟ್ಟಿ, ಶಂಕರ್ ಆಚಾರ್ಯ, ಸೇವಾಪ್ರತಿನಿಧಿಗಳಾದ ಮಮತ ವಂಡ್ಸೆ, ಯಶೋದಾ ದೇವಲ್ಕುಂದ, ವೀಣಾ ಬಗ್ವಾಡಿ, ಪದಾಧಿಕಾರಿಗಳಾದ ವನಿತಾ, ರಾಜರತ್ನ ಶೆಟ್ಟಿ, ಅಶ್ವಿನಿ, ನೇತ್ರಾವತಿ, ಸಂಘದ ಸದಸ್ಯರುಗಳಾದ ದಿವಾಕರ್, ಗುರುರಾಜ್ ಗಾಣಿಗ, ಸದಾನಂದ ಆಚಾರ್ಯ, ಸುಶಾಂತ್, ಜಗದೀಶ್, ಅಶ್ವಿನ್ ಮತ್ತು ಕೃಷ್ಣ ಪೂಜಾರಿ ಉಪಸ್ಥಿತರಿದ್ದರು.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
error: Content is protected !!