spot_img
Thursday, April 9, 2026
spot_img

ಸಾಲಿಗ್ರಾಮ: ಕೆ. ತಾರಾನಾಥ ಹೊಳ್ಳ ದಂಪತಿಯವರಿಗೆ ಸನ್ಮಾನ

ಇತ್ತೀಚೆಗೆ ಸಾಲಿಗ್ರಾಮ ಶ್ರೀ ಗುರು ನರಸಿಂಹ ದೇವಳದ ಆಡಳಿತ ಮಂಡಳಿಯ ಸದಸ್ಯರಾಗಿ ಆಯ್ಕೆಯಾದ
ಬಳಗದ ಅಧ್ಯಕ್ಷ  ಕೆ. ತಾರಾನಾಥ ಹೊಳ್ಳ ದಂಪತಿಯವರನ್ನು ಬಳಗದವರು ಅವರ ಮನೆಗೆ ಹೋಗಿ ಸನ್ಮಾನಿಸಿದರು.ಬಳಗದ ಉಪಾಧ್ಯಕ್ಷ  ಕೆ. ಶಶಿಧರ ಮಯ್ಯ ,ಕಾರ್ಯದರ್ಶಿ ಕೆ. ನಾಗರಾಜ ಉಪಾಧ್ಯ ಖಜಾಂಚಿ ಕೆ. ಶೀನ ಹಾಗೂ ಗೆಳೆಯರ ಬಳಗದ ಕಾರ‍್ಯಕಾರಿ ಮಂಡಳಿಯ ಕೆ.,ಜಗದೀಶ ಆಚಾರ್ಯ,ರಘಭಂಡಾರಿ, ಶ್ರೀಪತಿ ಆಚಾರ್ಯ, ಕೆ.ಶ್ರೀಕಾಂತ ಐತಾಳ, ಕೆ. ಉದಯ ಐತಾಳ,ಕೆ. ಚಂದ್ರಕಾಂತ ನಾಯರಿ, ಹಾಗೂ ಕೆ. ಶೇಖರ ಉಪಸ್ಥಿತರಿದ್ದರು.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
error: Content is protected !!