spot_img
Wednesday, July 8, 2026
spot_img

ಕುಂದಾಪುರ ಎಜುಕೇಶನ್ ಸೊಸೈಟಿ: ರೈನಿ ಡೇ ಸೆಲೆಬ್ರೇಷನ್ – 2026

ಕುಂದಾಪುರ ಎಜುಕೇಶನ್ ಸೊಸೈಟಿ ಪ್ರವರ್ತಿತ H.M.M.ಪೂರ್ವ
ಪ್ರಾಥಮಿಕ ವಿಭಾಗದಲ್ಲಿ
ದಿನಾಂಕ: 07 ಜುಲೈ 2026 ರಂದು ರೈನಿ ಡೇ ಆಚರಿಸಲಾಯಿತು
ಬಣ್ಣದ ಛತ್ರಿ ಮತ್ತು ರೇನ್ ಕೋಟ್ ಧರಿಸಿದ ಪುಟ್ಟ ಮಕ್ಕಳು
ತೊಯ್ದ ಅಂಗಳದಲ್ಲಿ ಮಳೆ ದಿನವನ್ನು ಸಂಭ್ರಮದಿಂದ ಆಚರಿಸಿದರು.
ಮಳೆ ಹಾಡು, ಕಾಗದ ದೋಣಿ, ಆಟಗಳ ಮೂಲಕ ಮಕ್ಕಳು ಖುಷಿಯಿಂದ
ಕುಣಿದಾಡಿದರು.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
error: Content is protected !!