spot_img
Thursday, July 9, 2026
spot_img

ಯು.ಸಂಗೀತಾ ಶೆಣೈಗೆ ಪಿ. ಎಚ್. ಡಿ. ಪದವಿ

ಕುಂದಾಪುರ: ಕರ್ನಾಟಕ ಮಾಧ್ಯಮ ಅಕಾಡೆಮಿ ಸದಸ್ಯ, ಹಿರಿಯ ಪತ್ರಕರ್ತ, ಯು. ಎಸ್. ಶೆಣೈ ಹಾಗೂ ಸಾಧನಾ ಎಸ್. ಶೆಣೈಯವರ ಪುತ್ರಿ ಯು. ಸಂಗೀತಾ ಶೆಣೈ ಕುಂಭಾಸಿಯವರಿಗೆ ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜ್ಯುಕೇಶನ್ (ಮಾಹೆ) ಡಾಕ್ಟರ್ ಆಫ್ ಫಿಲಾಸಫಿ (Ph.D) ಪದವಿ ಘೋಷಣೆ ಮಾಡಿದೆ.

ಮಣಿಪಾಲ ಸ್ಕೂಲ್ ಆಫ್ ಲೈಫ್ ಸಾಯನ್ಸ್‌ನಲ್ಲಿ ಅಧ್ಯಯನ ಮಾಡುತ್ತಿದ್ದ ಇವರು ಡಾ| ರಘು ರಾಧಾಕೃಷ್ಣನ್ ಹಾಗೂ ಡಾ| ಶ್ಯಾಮ ಪ್ರಸಾದ್ ಕೆ. ಇವರ ಮಾರ್ಗದರ್ಶನದಲ್ಲಿ ಓರಲ್ ಕ್ಯಾನ್ಸರ್ (Epigenetic reprogramming of HOX genes and its functional implications in Oral cancer) ವಿಷಯದಲ್ಲಿ ಸಂಶೋಧನೆ ನಡೆಸುತ್ತಿದ್ದರು. ಜುಲೈ 7 ರಂದು ಸಾಧನೆಯನ್ನು ಅಂತಿಮವಾಗಿ ಮೌಲ್ಯಮಾಪನ ಮಾಡಿದ ಮಾಹೆ, ಯು. ಸಂಗೀತಾ ಶೆಣೈ ಸಾಧನೆಯನ್ನು ಪ್ರಶಂಸಿಸಿ ಜುಲೈ 8 ರಂದು ಪಿ.ಎಚ್.ಡಿ. ಪದವಿ ಅಧಿಕೃತವಾಗಿ ಘೋಷಣೆ ಮಾಡಿದೆ.

ಯು. ಸಂಗೀತಾ ಶೆಣೈ ಬೆಂಗಳೂರಿನ ಥರ್ಮೋಫಿಶರ್ ಸಾಯಂಟಿಫಿಕ್ನಲ್ಲಿ ವಿಜ್ಞಾನಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.

 

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
error: Content is protected !!