spot_img
Saturday, April 11, 2026
spot_img

ಮೆಟ್ಕಲ್ಲು ಶ್ರೀ ಮಹಾಗಣಪತಿ ದೇವಸ್ಥಾನದ ಅಭಿವೃದ್ಧಿ ಟ್ರಸ್ಟ್  ಅಧ್ಯಕ್ಷರಾಗಿ ಎಂ.ಸುಧಾಕರ ಶೆಟ್ಟಿ ಆಯ್ಕೆ

ಶಂಕರನಾರಾಯಣ,:ಶಂಕರನಾರಾಯಣ ಗ್ರಾಮದ ಸೌಡ ಅಗ್ರಹಾರ ಮೆಟ್ಕಲ್ಲು ಶ್ರೀ ಮಹಾಗಣಪತಿ ದೇವಸ್ಥಾನದ ಅಭಿವೃದ್ಧಿ ಟ್ರಸ್ಟ್ (ರಿ) ನ ಅಧ್ಯಕ್ಷರಾಗಿ ಸೌಡ ಮೆಟ್ಕಲ್ಲುಮನೆ ಎಂ. ಸುಧಾಕರ ಶೆಟ್ಟಿಯವರು ಆಯ್ಕೆಯಾಗಿದ್ದಾರೆ.

ಕಾರ್ಯದರ್ಶಿಯಾಗಿ ಗೋವಿಂದ ಮೊಗವೀರ ಹೊಯ್ಗೆಮನೆ, ಖಜಾಂಚಿಯಾಗಿ ರಾಮ ಹಾಂಡ ತೆಂಕಬೆಟ್ಟು, ಉಪಾಧ್ಯಕ್ಷರಾಗಿ ವೆಂಕಟೇಶ ಭಂಡಾರಿ ಸೌಡ , ವಿಜಯ ಮಡಿವಾಳ ಎಡಮಕ್ಕಿ, ಗೌರವ ಸಲಹೆಗಾರರಾಗಿ ದಿನಕರ ತೋಳಾರ್ ತಲ್ಲೂರುಮಕ್ಕಿ, ಶ್ರೀಧರ ಶೇಟ್ ಶಂಕರನಾರಾಯಣ, ಜೊತೆ ಕಾರ್ಯದರ್ಶಿಗಳಾಗಿ ಎಸ್. ಆರ್ ನಾಗರಾಜ್ ಶೆಟ್ಟಿ ಸೌಡ , ರಮೇಶ ದೇವಾಡಿಗ ಎಡಮಕ್ಕಿ, ಉಪ ಖಜಾಂಚಿಯಾಗಿ ಗಣಪಯ್ಯ ಶೆಟ್ಟಿಗಾರ್ ಬೇರ್ಕಿ , ಸಮಿತಿಯ ಸದಸ್ಯರಾಗಿ ಕೃಷ್ಣಮೂರ್ತಿ ಬಾಯರಿ ಸೌಡ (ಅರ್ಚಕರು), ಅರುಣ ಪೂಜಾರಿ ಸೌಡ, ಶೇಖರ ನಾಯ್ಕ ಕಟ್ಟೆಮಕ್ಕಿ ಆಯ್ಕೆಯಾಗಿದ್ದಾರೆ.

Related Articles

Stay Connected

21,961FansLike
3,912FollowersFollow
22,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
error: Content is protected !!