spot_img
Monday, March 16, 2026
spot_img

ನೀಟ್-2025ರ ಫಲಿತಾಂಶ: ಜ್ಞಾನಸುಧಾದ 20 ವಿದ್ಯಾರ್ಥಿಗಳ ಸಾಧನೆ: ಹರ್ಷ ಪೂಜಾರಿಗೆ ಜನರಲ್ ಮೆರಿಟ್‍ನಲ್ಲಿ 1411ನೇ Rank

ಉಡುಪಿ : ರಾಷ್ಟ್ರಮಟ್ಟದಲ್ಲಿ ಎಂ.ಬಿ.ಬಿ.ಎಸ್ ಹಾಗೂ ಇತರ ವೈದ್ಯಕೀಯ ಕೋರ್ಸುಗಳ ಪ್ರವೇಶಕ್ಕೆರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್.ಟಿ.ಎ) ನಡೆಸಿದ ನೀಟ್-2025ರ ಫಲಿತಾಂಶದಲ್ಲಿಪರೀಕ್ಷೆ ಬರೆದ 22ಲಕ್ಷದ 9 ಸಾವಿರದ 318 ವಿದ್ಯಾರ್ಥಿಗಳಲ್ಲಿ ಜ್ಞಾನಸುಧಾ ಶಿಕ್ಷಣ ಸಂಸ್ಥೆಯ 20 ವಿದ್ಯಾರ್ಥಿಗಳಿಗೆ ರಾಷ್ಟ್ರಮಟ್ಟದಲ್ಲಿ ಹತ್ತುಸಾವಿರದೊಳಗಿನ ರ್ಯಾಂಕ್ ಲಭಿಸಿದ್ದು, ಹರ್ಷಯು ಪೂಜಾರಿ 99.9360 ಪರ್ಸಂಟೈಲ್‍ನೊಂದಿಗೆ 720ರಲ್ಲಿ 600 ಅಂಕ ಪಡೆದುರಾಷ್ಟ್ರಮಟ್ಟದಲ್ಲಿ 1411ನೇ ರ್ಯಾಂಕ್ ಪಡೆದಿರುತ್ತಾರೆ.

1. ಹರ್ಷಯು. ಪೂಜಾರಿ600 ಅಂಕ (99.9360 ಪರ್ಸಂಟೈಲ್, 1411ನೇ Rank),
2. ಹರ್ಷಿತ್ 589 ಅಂಕ (99.8920 ಪರ್ಸಂಟೈಲ್, 2325ನೇ Rank),
3. ಉತ್ಸವ್‍ಸಿ. ಪಟೇಲ್ 587 ಅಂಕ (99.8816 ಪರ್ಸಂಟೈಲ್, 2548ನೇ Rank),
4. ರಚಿತ್‍ಜೆ ಬೊಲ್ಯಾ 585 ಅಂಕ (99.8697 ಪರ್ಸಂಟೈಲ್, 2838ನೇ ರ್ಯಾಂಕ್)
5. ಸತೀಶ್‍ಎಸ್. ಕರಗನ್ನಿ 585 ಅಂಕ (99.8697 ಪರ್ಸಂಟೈಲ್, 2878ನೇ Rank),
6. ರಕ್ಷಿತ್‍ಈರಪ್ಪ ಬೆಳ್ಕುಡ್ 584 ಅಂಕ (99.8637 ಪರ್ಸಂಟೈಲ್, 2968ನೇ Rank)
7. ಶ್ರೀಹರಿ ಎಸ್. ಜಿ. 583 ಅಂಕ (99.8573 ಪರ್ಸಂಟೈಲ್, 3104ನೇ Rank),
8. ನಿಕೊಲೆ ಫೆರ್ನಾಂಡಿಸ್ 581 ಅಂಕ(99.8445 ಪರ್ಸಂಟೈಲ್, 3372ನೇ Rank)
9. ಸರ್ವಜಿತ್‍ಕೆ.ಆರ್ 579 ಅಂಕ(99.8294 ಪರ್ಸಂಟೈಲ್, 3749ನೇ Rank)
10. ಸಿದ್ದಾರ್ಥ್ ಎ. 578 ಅಂಕ ( 99.8227 ಪರ್ಸಂಟೈಲ್, 3891ನೇ Rank)
11. ವಿಷ್ಣು ಜಿ ನಾಯಕ್ 575 ಅಂಕ (99.7959 ಪರ್ಸಂಟೈಲ್, 4499ನೇ Rank)
12. ಗೌರವ್ ಹರೀಶ್ ನಾಯಕ್ 574 ಅಂಕ (99.7871 ಪರ್ಸಂಟೈಲ್, 4681ನೇ Rank)
13. ಮನೋಜ್‍ಎಸ್ ಎ 571 ಅಂಕ (99.7593 ಪರ್ಸಂಟೈಲ್, 5318ನೇ Rank)
14. ತನ್ಮಯ್‍ಜಿ.ಎಸ್. 570 ಅಂಕ (99.7483 ಪರ್ಸಂಟೈಲ್, 5444ನೇ Rank)
15. ಅದ್ವೈತ್ ಬೀಡು 569 ಅಂಕ (99.7377 ಪರ್ಸಂಟೈಲ್, 5766ನೇ Rank)
16. ಚೇತನ್‍ಎಸ್‍ಅಂಗಡಿ 568 ಅಂಕ (99.7279 ಪರ್ಸಂಟೈಲ್, 5977ನೇ Rank)
17. ತಪ್ಯಶ್ರೀ ಎ ಕಾಮತ್ 565 ಅಂಕ (99.6870 ಪರ್ಸಂಟೈಲ್, 6786ನೇ Rank)
18. ಆರ್.ಪಿ.ವಿಜಯಾದಿತ್ಯಾ 560 ಅಂಕ ( 99.6143 ಪರ್ಸಂಟೈಲ್, 8217ನೇ Rank)
19. ಶ್ರೇಯಸ್ 557 ಅಂಕ ( 99.5671 ಪರ್ಸಂಟೈಲ್, 9224ನೇ Rank)
20. ಕಲ್ಯಾಣ್ ಬಿ.ಎಲ್. 557 ಅಂಕ (99.5671 ಪರ್ಸಂಟೈಲ್, 9328ನೇ Rank)

ವಿದ್ಯಾರ್ಥಿಗಳ ಸಾಧನೆಗೆ ಅಜೆಕಾರ್ ಪದ್ಮಗೋಪಾಲ್ ಎಜ್ಯುಕೇಶನ್ ಟ್ರಸ್ಟ್ ಅಧ್ಯಕ್ಷ ಡಾ.ಸುಧಾಕರ್ ಶೆಟ್ಟಿಯವರು ಮೆಚ್ಚುಗೆ ವ್ಯಕ್ತಪಡಿಸಿದ್ದು ಜ್ಞಾನಸುಧಾ ಎಂಟ್ರೆನ್ಸ್ ಅಕಾಡೆಮಿಯ ಪರಿಶ್ರಮವನ್ನು ಶ್ಲಾಘಿಸಿದ್ದಾರೆ.

 

 

 

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!