spot_img
Monday, March 16, 2026
spot_img

ಭಾವನಾ ಮಹಿಳಾ ಒಕ್ಕೂಟ: ಕುಂದಾಪುರ, ಬೈಂದೂರು ತಾಲೂಕಿನ ನೂತನ ಪದಾಧಿಕಾರಿಗಳ ಆಯ್ಕೆ

ಉಡುಪಿ: “ಸುಗಮ್ಯ ಜಿಲ್ಲಾ ಮಹಿಳಾ ಒಕ್ಕೂಟ” ಉಡುಪಿ ಜಿಲ್ಲೆ ಇದರ ಪದಾಧಿಕಾರಿಗಳ ಚುನಾವಣೆ ಜೂ.11ರಂದು ಉಡುಪಿ ಶೋಕಮಾತೆ ಇಗರ್ಜಿಯ “ಆವೆ ಮಾರಿಯಾ” ಸಭಾಂಗಣದಲ್ಲಿ ನೆರವೇರಿತು. ಸಂಪದ ಸಂಸ್ಥೆ ಹಾಗೂ ಸುಗಮ್ಯ ಜಿಲ್ಲಾ ಮಹಿಳಾ ಒಕ್ಕೂಟದ ಆಧ್ಯಾತ್ಮಿಕ ನಿರ್ದೇಶಕರಾದ ಧರ್ಮಗುರು ವಂ| ರೆಜಿನಾಲ್ಡ್ ಪಿಂಟೊ ಇವರು ಚುನಾವಣಾ ಅಧಿಕಾರಿಯಾಗಿ ಚುನಾವಣೆಯನ್ನು ನಡೆಸಿಕೊಟ್ಟರು.

೨೦೨೫-೨೦೨೭ ರ ವರ್ಷದ ಅವಧಿಗೆ “ಭಾವನಾ ಮಹಿಳಾ ಒಕ್ಕೂಟ” ಇದರ ನೂತನ ಅಧ್ಯಕ್ಷರಾಗಿ ಶರ್ಮಿಳಾ ಬರೆಟ್ಟೊ, ಬಸ್ರೂರು ಇವರು ಆಯ್ಕೆಯಾಗಿದ್ದಾರೆ. ಜೊತೆ ಉಪಾಧ್ಯಕ್ಷರಾಗಿ ಜೂಲ್ಯೆಟ್ ಪಾಯ್ಸ್ ಕುಂದಾಪುರ, ಕಾರ್ಯದರ್ಶಿಯಾಗಿ ಲವಿನಾ ಡಿಸೋಜ ಪಿಯುಸ್ ನಗರ್, ಖಜಾಂಚಿಯಾಗಿ ಪ್ರೀತಿ ಡಿಸಿಲ್ವ ಕೊಟೇಶ್ವರ, ಸಹಕಾರ್ಯದರ್ಶಿ ಸವಿತಾ ಮೆಂಡೋನ್ಸಾ ತಲ್ಲೂರು, ಮೊತಿಯಾಂ ಪತ್ರಿಕೆಯ ಪ್ರತಿನಿಧಿ ಪ್ಲಾವಿಯಾ ರೆಬೆಲ್ಲೊ ಬೈಂದೂರು, ಸುಗಮ್ಯಾ ಜಿಲ್ಲಾ ಮಹಿಳಾ ಒಕ್ಕೂಟದ ಪ್ರತಿನಿಧಿಯಾಗಿ ಪ್ರೀತಿ ಫೆರ್ನಾಂಡಿಸ್ ಗಂಗೊಳ್ಳಿ. ಟ್ರೀಜಾ ಸಿಕ್ವೇರಾ ಪಡುಕೋಣೆ, ಹಾಗೂ ಪ್ರತಿಮಾ ರೆಬೆಲ್ಲೊ ತ್ರಾಸಿ ಇವರು ಆಯ್ಕೆಯಾದರು.

ಉಡುಪಿ ಜಿಲ್ಲೆ ಸುಗಮ್ಯ ಜಿಲ್ಲಾ ಮಹಿಳಾ ಒಕ್ಕೂಟದ ಮೊತಿಯಾಂ ಪತ್ರಿಕೆಯ ಪ್ರಧಾನ ಸಂಪಾದಕಿಯಾಗಿ ಪ್ರಮೀಳಾ ಡೇಸಾ ಪಿಯುಸ್ ನಗರ್, ಸಹ ಸಂಪಾದಕಿಯಾಗಿ ಪ್ರೀತಿ ಫೆರ್ನಾಂಡಿಸ್ ಗಂಗೊಳ್ಳಿ ಇವರು ಆಯ್ಕೆಯಾಗಿದ್ದಾರೆ.

ಈ ಸಂದರ್ಭದಲ್ಲಿ ಭಾವನಾ ಮಹಿಳಾ ಒಕ್ಕೂಟದ ಅಧ್ಯಾತ್ಮಿಕ ನಿರ್ದೇಶಕರಾದ ವಂ|ದರ್ಮಗುರು ವಿನ್ಸೆಂಟ್ ಕುವೆಲ್ಲೋ ಹಾಜರಿದ್ದರು.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!