Monday, September 9, 2024

ಹೆಲ್ಫಿಂಗ್ ಹಾರ್ಟ್ ವಾಟ್ಸಾಪ್ ಗ್ರೂಫ್ ಮೂಲಕ ನೆಂಪು ಅಂಗನವಾಡಿ ಕೇಂದ್ರಕ್ಕೆ ಸ್ಮಾರ್ಟ್ ಟಿವಿ ಕೊಡುಗೆ

ಕುಂದಾಪುರ: ಸಮಾನ ಮನಸ್ಕ ಯುವಕರ ತಂಡ ನೆಂಪು ಹೆಲ್ಫಿಂಗ್ ಹಾರ್ಟ್ ವಾಟ್ಸಾಪ್ ಗ್ರೂಫ್ ಮೂಲಕ ನೆಂಪು ಅಂಗನವಾಡಿ ಕೇಂದ್ರಕ್ಕೆರ ಸುಮಾರು 25 ಸಾವಿರ ರೂಪಾಯಿ ಮೌಲ್ಯದ ಸ್ಮಾರ್ಟ್ ಟಿವಿ ಹಾಗೂ ಮತ್ತಿತರ ಅಗತ್ಯ ಪರಿಕರಗಳನ್ನು ಕೊಡುಗೆಯಾಗಿ ನೀಡಲಾಯಿತು.

ಈ ಸಂದರ್ಭದಲ್ಲಿ ಅಂಗನವಾಡಿ ಮೇಲ್ವಿಚಾರಕಿ ಭಾಗ್ಯವತಿ, ಮಂಜುನಾಥ ಆಚಾರ್ಯ, ಜಗದೀಶ ನೆಂಪು, ಮಹೇಶ ಶ್ಯಾರಳ, ಗುರುಮೂರ್ತಿ, ಸಂತೋಷ ಶೆಟ್ಟಿ ನೆಂಪು ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರು ಉಪಸ್ಥಿತರಿದ್ದರು.

ಸುನೀಲ್ ನೆಂಪು ಕಾರ್ಯಕ್ರಮದ ನೇತೃತ್ವ ವಹಿಸಿದ್ದರು. ಈ ಹೆಲ್ಫಿಂಗ್ ಹಾರ್ಟ್ ವಾಟ್ಸಾಪ್ ಗ್ರೂಫ್ ಮೂಲಕ ಇದುವರೆಗೆ ಹಲವಾರು ಆಶಕ್ತರಿಗೆ ಲಕ್ಷಾಂತರ ರೂಪಾಯಿ ನೆರವು ನೀಡುವ ಮೂಲಕ ಸಮಾಜಮುಖಿಯಾಗಿ ಗುರುತಿಸಿಕೊಂಡಿದೆ.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!