Monday, September 9, 2024

ದಶಕದ ಬಳಿಕ ಸ್ವಾತಂತ್ರ್ಯೋತ್ಸವದಲ್ಲಿ ಭಾಗಿಯಾದ ವಿರೋಧ ಪಕ್ಷದ ಮೊದಲ ನಾಯಕ ರಾಗಾ

ಜನಪ್ರತಿನಿಧಿ (ನವ ದೆಹಲಿ) : ಈ ಬಾರಿ ರಾಷ್ಟ್ರ ರಾಜಧಾನಿಯ ಕೆಂಪುಕೋಟೆಯಲ್ಲಿ ನಡೆದ ಸ್ವಾತಂತ್ರೋತ್ಸವದ ಆಚರಣೆಯಲ್ಲಿ ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್‌ ಗಾಂಧಿ ಭಾಗವಹಿಸಿದ್ದಾರೆ.

ಈ ಮೂಲಕ ರಾಹುಲ್‌ ಗಾಂಧಿ, ಕೆಂಪುಕೋಟೆಯಲ್ಲಿ ದಶಕದ ಬಳಿಕ ಸ್ವಾತಂತ್ರೋತ್ಸವದಲ್ಲಿ ಭಾಗವಹಿಸಿದ ವಿರೋಧ ಪಕ್ಷದ ಮೊದಲ ನಾಯಕ ಎನಿಸಿದ್ದಾರೆ.

ಅತಿ ದೊಡ್ಡ ರಕ್ಷಣಾ ಕವಚ : ರಾಹುಲ್‌ ಗಾಂಧಿ
ಸ್ವಾತಂತ್ರ್ಯ ಎನ್ನುವುದು ನಮಗೆ ಕೇವಲ ಒಂದು ಪದವಲ್ಲ. ಇಂದು ಸಾಂವಿಧಾನಿಕ ಹಾಗೂ ಪ್ರಜಾಸತ್ತಾತ್ಮಕ ಮೌಲ್ಯಗಳನ್ನು ಅಡಗಿರುವ ಅತಿ ದೊಡ್ಡ ರಕ್ಷಣಾ ಕವಚವಾಗಿದೆ. ಇದು ಅಭಿವ್ಯಕ್ತಿಯ ಶಕ್ತಿಯಾಗಿದ್ದು, ಸತ್ಯವನ್ನು ಹೇಳುವ ಹಾಗೂ ಕನಸುಗಳನ್ನು ಈಡೇರಿಸುವ ಭರವಸೆಯಾಗಿದೆ ಎಂದು ರಾಹುಲ್‌ ಗಾಂಧಿ ತಮ್ಮ ಸಂದೇಶದಲ್ಲಿ ತಿಳಿಸಿದ್ದಾರೆ.

https://x.com/RahulGandhi/status/1823917613950419312

https://x.com/ANI/status/1823893964673663280

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!