spot_img
Saturday, December 7, 2024
spot_img

ಮೇ 23ಕ್ಕೆ ಹಾಲಾಡಿ ಶ್ರೀ ನರಸಿಂಹ ಸ್ವಾಮಿ ದೇವಸ್ಥಾನ ರಥೋತ್ಸವ

ಹಾಲಾಡಿ: ಹಾಲಾಡಿ ಶ್ರೀ ಲಕ್ಷ್ಮೀನರಸಿಂಹ ಸ್ವಾಮಿ ದೇವಸ್ಥಾನದ ರಥೋತ್ಸವ ಮೇ 23ರಂದು ಗುರುವಾರ ನಡೆಯಲಿದೆ.
ರಥೋತ್ಸವದ ಅಂಗವಾಗಿ ಧಾರ್ಮಿಕ ವಿಧಿವಿಧಾನಗಳು ಮೇ 19ರಿಂದ ಮೇ 25ರ ತನಕ ನಡೆಯಲಿದೆ.

ಮೇ 19ರಂದು ದೇವತಾ ಪ್ರಾರ್ಥನೆ, ಸ್ವಸ್ತಿ ವಾಚನ, ಪ್ರಾಯಶ್ಚಿತ್ತ, ಮುಹೂರ್ತ ಬಲಿ, ಹಾಲಿಗೆ ಪೂಜೆ. ರಾತ್ರಿ : ಅಂಕುರಾರೋಪಣ, ತಾರ್ಕ್ಷ್ಯಾಧಿವಾಸ ಪೂಜಾ ಹೋಮ. ಮೇ 20ರಂದು ಸ್ವಸ್ತಿ ವಾಚನ, ಮಾತೃಕಾ ಪೂಜಾ, ಧ್ವಜಾರೋಹಣ, ಪೂಜಾ ಬಲಿ ರಾತ್ರಿ : ಸ್ಥಾನ ಶುದ್ದಿ, ಪ್ರಾಸಾದ ಶುದ್ದಿ, ಶಾಲಾ ಪ್ರವೇಶ, ತೋರಣ, ದಿಗ್ಧಜ ಸ್ಥಾಪನ, ರಾಕ್ಷೋಘ್ನ ಹೋಮ, ವಾಸ್ತುಪೂಜಾ, ಬಲಿ, ಸ್ಥಿರ ಕಲಶ ಸ್ಥಾಪನೆ, ಋಜ್ಜು ಬಂಧನ, ದಿಶಾ ಹೋಮ, ಭೇರೀ ತಾಡನ, ಬಿಂಬ ಶುದ್ದಿ, ಅಭಿಷೇಕ ಪೂಜಾ, ಕೌತುಕ ಬಂಧನ, ಪೂಜಾ ಬಲಿ, ಗರುಡ ವಾಹನೋತ್ಸವ. ಮೇ 21ರಂದು ಅಗ್ನಿ ಜನನ, ಪ್ರಧಾನ ಕಲಶ ಸ್ಥಾಪನ ಹೋಮ, ಕಲಶಾಭಿಷೇಕ, ಪೂಜಾ ಬಲಿ. ರಾತ್ರಿ : ಕಟ್ಟೆ ಪೂಜಾ, ಪೂಜಾ ಬಲಿ, ಹಂಸ ವಾಹನೋತ್ಸವ. ಮೇ 22ರಂದು ಸ್ವಸ್ತಿ ವಾಚನ, ನವಗ್ರಹ ಪೂಜಾ ಹೋಮ, ಪ್ರಧಾನ ಕಲಶ ಹೋಮ, ಮಹಾಪೂಜಾ, ನೃಸಿಂಹ ಜಯಂತಿ. ರಾತ್ರಿ : ಹಿರೇ ರಂಗಪೂಜಾ, ಬಲಿ, ಗಜ ವಾಹನೋತ್ಸವ. ಮೇ 23 ಸ್ವಸ್ತಿ ವಾಚನ, ರಥಾಧಿವಾಸ ಹೋಮ, ರಥ ಶುದ್ದಿ, ಪ್ರಧಾನ ಕಲಶ ಹೋಮ, ಮಹಾಪೂಜಾ ಬಲಿ, ಶ್ರೀ ಶಕಟ ಮಹಾರಥೋತ್ಸವ ಹಾಗೂ ಸಾರ್ವಜನಿಕ ಅನ್ನಸಂತರ್ಪಣೆ. ಸಂಜೆ : ಗಂಟೆ 4-00ಕ್ಕೆ ರಥಾವರೋಹಣ, ಓಲಗ ಮಂಟಪದಲ್ಲಿ ಅಷ್ಠಾವಧಾನ ಸೇವೆ, ಪುರ ಪ್ರವೇಶ. ರಾತ್ರಿ : ಭೂತ ಬಲಿ, ಶಯನೋತ್ಸವ. ಮೇ 24ರಂದು ಕವಾಟೋದ್ಘಾಟನಾ, ಅಂಕುರ ಪ್ರಸಾದ ವಿತರಣೆ, ಸ್ವಸ್ತಿ ವಾಚನ, ಪ್ರಧಾನ ಕಲಶ ಹೋಮ, ಯಾತ್ರಾ ಹೋಮ, ಪೂಜಾ ಬಲಿ. ರಾತ್ರಿ : ಸಂಹಾರ ಬಲಿ, ಅವಕೃತ ಪೂರ್ಣಾಹುತಿ, ಸಂವಾದ, ಪುರ ಪ್ರವೇಶ, ಮೇ 25ರಂದು ಧ್ವಜಾವರೋಹಣ, ಸಂಪೆÇ್ರೀಕ್ಷಣೆ, ಗಣಪತಿ ಹೋಮ, ನವ ಕಲಶ ಸ್ಥಾಪನ, ಪ್ರಧಾನ ಹೋಮ, ಪ್ರಸಾದ ವಿತರಣೆ ನಡೆಯಲಿದೆ

Related Articles

Stay Connected

21,961FansLike
3,912FollowersFollow
22,100SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!