spot_img
Saturday, December 7, 2024
spot_img

ಶಾನ್ಕಟ್ಟು: ಏಕಪವಿತ್ರ ನಾಗಮಂಡಲೋತ್ಸವ-ಹೊರೆ ಕಾಣಿಕೆ ಸಮರ್ಪಣೆ

ಅಂಪಾರು: ಕುಂದಾಪುರ ತಾಲೂಕು ಅಂಪಾರು ಗ್ರಾಮದ ಶಾನ್ಕಟ್ಟು ಎಂಬಲ್ಲಿ ಏಪ್ರಿಲ್ 23ರಂದು ಮಂಗಳವಾರ ಶಾನ್ಕಟ್ಟು ಕೆಳಗಿನಮನೆ ಕುಟುಂಬಸ್ಥರ ಶ್ರೀ ಆದಿ ನಾಗದೇವರ ಸನ್ನಿಧಿಯಲ್ಲಿ ಏಕ ಪವಿತ್ರ ನಾಗಮಂಡಲೋತ್ಸವ ನಡೆಯಲಿದೆ. ಆ ಪ್ರಯಕ್ತ ಹೊರೆಕಾಣೆಕೆ ಸಮರ್ಪಣೆ ನಡೆಯಿತು.

ವಿವಿಧ ಭಾಗಗಳಿಂದ ಭಕ್ತಾದಿಗಳು ಎ.21 ಮತ್ತು ಎ.22ರಂದು ಹಸಿರು ಹೊರೆಕಾಣಿಕೆ ಸಲ್ಲಿಸಿದರು. ನಾಗಮಂಡಲದ ಸೇವಾರ್ಥಿಗಳು ಭಕ್ತಿ ಗೌರವದಿಂದ ಹೊರೆಕಾಣಿಕೆ ಸ್ವಾಗತಿಸಿಕೊಂಡರು.

ಈ ಸಂದರ್ಭದಲ್ಲಿ ಶಾನ್ಕಟ್ಟು ಕೆಳಗಿನಮನೆ ಕುಟುಂಬಸ್ಥರು, ಪ್ರಮುಖರು, ಸ್ವಯಂ ಸೇವಕರು, ಗ್ರಾಮಸ್ಥರು, ಊರ ಪರವೂರ ಭಕ್ತಾಭಿಮಾನಿಗಳು ಉಪಸ್ಥಿತರಿದ್ದರು.

Related Articles

Stay Connected

21,961FansLike
3,912FollowersFollow
22,100SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!