spot_img
Tuesday, August 11, 2026
spot_img

ಆ.17: ಗುಡ್ಡಮ್ಮಾಡಿಯಲ್ಲಿ ಸಂಕ್ರಮಣ, ನಾಗರಪಂಚಮಿ ಸಂಭ್ರಮ

ಕುಂದಾಪುರ: ಬಹಳ ಅಪರೂಪ ಎನ್ನುವಂತೆ ಈ ವರ್ಷ ಸಿಂಹ ಸಂಕ್ರಮಣ (ಸೋಣೆ ಸಂಕ್ರಮಣ) ಹಾಗೂ ನಾಗರಪಂಚಮಿ ಆಗಸ್ಟ್ 17ಸೋಮವಾರ ಒಂದೇ ದಿನ ಬಂದಿದ್ದು ಪ್ರಸಿದ್ಧ ನಾಗಕ್ಷೇತ್ರ ಗುಡ್ಡಮ್ಮಾಡಿ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ವಿಶೇಷ ಧಾರ್ಮಿಕ ವಿಧಿವಿಧಾನಗಳು ನೆರವೇರಲಿದೆ.

ಕರಾವಳಿಯ ಪ್ರಸಿದ್ಧ ನಾಗಕ್ಷೇತ್ರವಾಗಿ ಗುರುತಿಸಿಕೊಂಡಿರುವ ಗುಡ್ಡಮ್ಮಾಡಿಗೆ ಸಾಕಷ್ಟು ಸಂಖ್ಯೆಯ ಭಕ್ತಾದಿಗಳು ಬರುತ್ತಿದ್ದು, ಈ ವರ್ಷ ಅಪರೂಪಕ್ಕೆ ಸಂಕ್ರಮಣ ಹಾಗೂ ನಾಗರಪಂಚಮಿ ಒಂದೇ ದಿನ ಬರುವುದು ಅತ್ಯಂತ ವಿಶೇಷವಾಗಿದೆ. ಆ ದಿನ ಸಾಕಷ್ಟು ಸಂಖ್ಯೆಯ ಭಕ್ತರು ಆಗಮಿಸುವ ನಿರೀಕ್ಷೆ ಇದೆ ಎಂದು ಗುಡ್ಡಮ್ಮಾಡಿ ದೇವಸ್ಥಾನದ ಅನುವಂಶಿಕ ಮೊಕ್ತೇಸರ ಅರುಣ್ ಕುಮಾರ್ ಶೆಟ್ಟಿ ತಿಳಿಸಿದ್ದಾರೆ.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
error: Content is protected !!