spot_img
Tuesday, March 3, 2026
spot_img

ಅಯೋಧ್ಯೆಯು ಕೊಳಕು ಉದ್ದೇಶಗಳಿಂದ ಶಾಪಗ್ರಸ್ತವಾಗಿತ್ತು, ಯೋಜಿತ ತಿರಸ್ಕಾರವನ್ನು ಎದುರಿಸಿತ್ತು : ಆದಿತ್ಯನಾಥ್‌ ಕಿಡಿ

ಜನಪ್ರತಿನಿಧಿ ವಾರ್ತೆ (ಲಕ್ನೋ ) : ಹಿಂದಿನ ಸರ್ಕಾರಗಳು ಅಯೋಧ್ಯಾ ನಗರವನ್ನು ನಿಷೇಧ ಮತ್ತು ಕರ್ಫ್ಯೂ ವ್ಯಾಪ್ತಿಗೆ ತಂದಿದ್ದವು. ಶತಮಾನಗಳವರೆಗೆ, ಅಯೋಧ್ಯೆಯು ಕೊಳಕು ಉದ್ದೇಶಗಳಿಂದ ಶಾಪಗ್ರಸ್ತವಾಗಿತ್ತು, ಯೋಜಿತ ತಿರಸ್ಕಾರವನ್ನು ಎದುರಿಸಿತ್ತು ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ವಿಧಾನಸಭೆಯಲ್ಲಿ ಇಂದು(ಬುಧವಾರ) ಸಿಡಿದಿದ್ದಾರೆ.

ಅಯೋಧ್ಯೆ ಅನೇಕ ವರ್ಷಗಳ ಅನ್ಯಾಯವನ್ನು ಎದುರಿಸಿದೆ. ಸಾರ್ವಜನಿಕ ಭಾವನೆಗಳಿಗೆ ನೋವು ತರುವಂತಹ ಇಂತಹ ವರ್ತನೆ ಬಹುಶಃ ಬೇರೆಲ್ಲೂ ಕಂಡಿರಲಿಲ್ಲ. ನಾನು ಅನ್ಯಾಯದ ಬಗ್ಗೆ ಮಾತನಾಡುವಾಗ, ನಾವು 5000 ವರ್ಷಗಳ ಹಿಂದಿನ ವಿಷಯವನ್ನು ನೆನಪಿಸಿಕೊಳ್ಳುತ್ತೇವೆ. ಆ ಕಾಲದಲ್ಲಿ ಪಾಂಡವರಿಗೂ ಅನ್ಯಾಯವಾಗಿತ್ತು. ಅಯೋಧ್ಯೆ, ಕಾಶಿ ಮತ್ತು ಮಥುರಾದಲ್ಲಿ ಇಂತಹುದ್ದೇ ಅನ್ಯಾಯ ಸಂಭವಿಸಿದೆ” ಎಂದು ಹೇಳಿದರು.

ಇನ್ನು, ಉತ್ತರ ಪ್ರದೇಶ ಸರಕಾರ ಅಯೋಧ್ಯೆ ಅಭಿವೃದ್ದಿಗಾಗಿ ಬಜೆಟ್ ನಲ್ಲಿ ನೂರು ಕೋಟಿ ರೂ. ಅನುದಾನ ಮೀಸಲಿರಿಸಿದೆ.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!