spot_img
Saturday, August 22, 2026
spot_img

ಬೀಜಾಡಿಯಲ್ಲಿ ವೃಕ್ಷಮಾತೆ ಪದ್ಮಶ್ರೀ ತುಳಸಿ ಗೌಡ

ಕುಂದಾಪುರ: ಸಾವಿರಾರು ಗಿಡಗಳನ್ನ ನೆಟ್ಟು ಮರವನ್ನಾಗಿಸಿದ ವೃಕ್ಷಮಾತೆ ಬಿರುದಾಂಕಿತರಾದ ಪದ್ಮಶ್ರೀ ಪುರಸ್ಕೃತ ತುಳಸಿ ಗೌಡ ಬೀಜಾಡಿಯಲ್ಲಿ ಪರಿಸರ ಪ್ರೇಮಿ ಭರತ್ ಬಂಗೇರ ನಿವಾಸಕ್ಕೆ ಭೇಟಿ ನೀಡಿ ಸವಿನೆನಪಿಗಾಗಿ ಗಿಡವೊಂದನ್ನು ನೆಟ್ಟರು. ಅವರನ್ನ ಪುಂಡಲೀಕ ಬಂಗೇರ ಕುಟುಂಬದವರು ಅತ್ಯಂತ ಗೌರವ ದಾರಗಳಿಂದ ಸ್ವಾಗತಿಸಿ ಗೌರವಿಸಿದರು. ಈ ಸಂದರ್ಭದಲ್ಲಿ ಗಣೇಶ್ ಪುತ್ರನ್, ಪುಂಡಲಿಕ್ ಬಂಗೇರ, ಹಿರಿಯರಾದ ಗುಲಾಬಿ ಸುವರ್ಣ, ಕಲ್ಪನಾ ಭಾಸ್ಕರ್, ಭರತ್ ಬಂಗೇರ, ಸರಸ್ವತಿ ಪುತ್ರನ್, ಮಾಲತಿ ಬಂಗೇರ ,ಲೋಹಿತ್ ಬಂಗೇರ, ಪ್ರಜ್ಞಾ ಲೋಹಿತ್, ಮೇಘ ಭರತ್ ಮತ್ತು ಕುಟುಂಭಸ್ತರು ಉಪಸ್ಥಿತರಿದ್ದರು.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
error: Content is protected !!