spot_img
Monday, October 5, 2026
spot_img

 ಬಳ್ಕೂರು ಬಿ.ಹೆಚ್ ನ ದುರ್ಗಾಭವನ್ ನಾರಾಯಣ ಶೆಟ್ಟಿಗಾರ್ ಇನ್ನಿಲ್ಲ

ಬಳ್ಕೂರು: ಹಲವಾರು ವರ್ಷಗಳಿಂದ ಬಿ.ಹೆಚ್ ಸರ್ಕಲ್ ಬಳಿ ದುರ್ಗಾಭವನ್ ಎನ್ನುವ ಪುಟ್ಟ ಹೋಟೆಲ್ ನಡೆಸುತ್ತಿದ್ದ ಅವರು ಗ್ರಾಹಕಸ್ನೇಹಿಯಾಗಿದ್ದರು. ಅವರು ತಯಾರಿಸುತ್ತಿದ್ದ ಈರುಳ್ಳಿ ಬಜೆ ಸಾಕಷ್ಟು ಪ್ರಸಿದ್ಧಿ ಪಡೆದಿತ್ತು. ಅವರು ತಯಾರಿಸುತ್ತಿದ್ದ ಈರುಳ್ಳಿ ಬಜೆ ತಿನ್ನಲು ಬೇರೆ ಬೇರೆ ಭಾಗದ ಗ್ರಾಹಕರು ಬರುತ್ತಿದ್ದರು. ಕೇವಲ ಈರುಳ್ಳಿ ಬಜೆ ಮಾತ್ರವಲ್ಲ ಇತರ ಕರಿದ ತಿಂಡಿಗೂ ಅವರು ಪ್ರಸಿದ್ಧರಾಗಿದ್ದರು. ಮೂರ್‍ನಾಲ್ಕು ವರ್ಷಗಳ ಹಿಂದೆ ಅವರು ಹೋಟೆಲ್ ವ್ಯವಹಾರ ನಿಲ್ಲಿಸಿದ್ದರು.

ಅಲ್ಪಕಾಲದ ಅನಾರೋಗ್ಯದಿಂದ ಅವರು ಅ.4ರ ರಾತ್ರಿ ನಿಧನರಾದರು. ಅವರಿಗೆ 79ವರ್ಷ ವಯಸ್ಸಾಗಿತ್ತು.

 

Related Articles

Stay Connected

21,961FansLike
3,912FollowersFollow
22,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
error: Content is protected !!