spot_img
Monday, April 27, 2026
spot_img

ಮತದಾನ ಜಾಗೃತಿ: ಕುಂದಾಪುರದಿಂದ ಕೋಟೇಶ್ವರದವರೆಗೆ  ವಾಹನ ಜಾಥಾ

ಕುಂದಾಪುರ: ಉಡುಪಿ ಜಿಲ್ಲಾಡಳಿತ  ಜಿಲ್ಲಾ ಸ್ವೀಪ್ ಸಮಿತಿ,ಕುಂದಾಪುರ ತಾಲೂಕು ಸ್ವೀಪ್ ಸಮಿತಿ  ಗ್ರಾಮ ಪಂಚಾಯಿತಿಗಳು ಹಾಗೂ ಎಸ್ಎಲ್ಆರ್ ಎಂ ಘಟಕ ಕುಂದಾಪುರ ತಾಲೂಕು ಇವರ ಸಹಯೋಗದೊಂದಿಗೆ ಮತದಾನ ಜಾಗೃತಿಯ ಬಗ್ಗೆ ಕುಂದಾಪುರದಿಂದ ಕೋಟೇಶ್ವರದ ವರೆಗೆ  ವಾಹನ ಜಾಥಾ  ಕಾರ್ಯಕ್ರಮ ನಡೆಸಲಾಯಿತು. ಸಹಾಯಕ  ಕಮಿಷನರ್  ಕುಂದಾಪುರ ಇವರು ಮತದಾರರ  ಜಾಗ್ರತಿ ಬಗ್ಗೆ  ಮಾತನಾಡಿ ವಾಹನ ಜಾಥಾ  ಕಾರ್ಯಕ್ರಮ ಕ್ಕೆ ಚಾಲನೆ  ನೀಡಿದರು.

ಕಾರ್ಯನಿರ್ವಹಣಾ  ಅಧಿಕಾರಿ ಕುಂದಾಪುರ ತಾಲ್ಲೂಕು ಪಂಚಾಯತ್  ಇವರು  ಮತದಾರರ ಪ್ರಮಾಣ ವಚನ  ಭೋದಿಸಿದರು. ಪೊಲೀಸ್ ಉಪಾಧೀ ಕ್ಷಕರು ಕುಂದಾಪುರ ತಾಲ್ಲೂಕು ತಹಶೀಲ್ದಾರರು,ಪುರಸಭೆ  ಮುಖ್ಯ ಅಧಿಕಾರಿಗಳು ಪೊಲೀಸ್  ಕ್ಷೇತ್ರ ಶಿಕ್ಷಣ ಅಧಿಕಾರಿಯವರು ,ಯುವ ಜನ  ಸೇವಾ ಮತ್ತು ಕ್ರೀಡಾ ಅಧಿಕಾರಿಗಳು. ಗ್ರಾ.ಅ.ಮತ್ತು ಪಂ.ರಾ.ಇಲಾಖೆ, ಎಂಜಿನರೇಗಾ,NRLM ,SLRM ಘಟಕದ ಸಿಬ್ಬಂದಿ ಯವರು ಮತ್ತು ವಾಹನ ಗಳು ಮತ್ತು ಸಾರ್ವಜನಿಕರು ಭಾಗವಹಿಸಿದ್ದರು.MGNREGA ಸಹಾಯಕ  ನಿರ್ದೇಶಕರು  ಸ್ವಾಗತಿಸಿ, ತಾಲ್ಲೂಕು sveep ಸಮಿತಿ ಸದಸ್ಯರು ವಂದನಾರ್ಪಣೆ ಮಾಡಿದರು

Related Articles

Stay Connected

21,961FansLike
3,912FollowersFollow
22,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
error: Content is protected !!