spot_img
Friday, April 17, 2026
spot_img

ಮೋರೋಕೊ ಶೃಂಗಸಭೆಯಲ್ಲಿ ಕರ್ನಾಟಕದಿಂದ ‘ಅಭಿವೃದ್ದಿಗಾಗಿ ವಿಕೇಂದ್ರೀಕರಣ’ ವಿಷಯ ಮಂಡನೆ

ಉತ್ತರ ಆಫ್ರಿಕಾದ ಮೋರೋಕೊ ದೇಶದ ಮರಾಕೇಶ್‌ನಲ್ಲಿ ಡಿ.5ರಿಂದ 9ರ ತನಕ ಯೂನಿಸೆಫ್, ಜೋನ್ ಹಾಫ್ ಕೀನ್ಸ್, ಅಮೇರಿಕನ್ ಯುನಿರ್ವಸಿಟಿ ಬೈರುತ್ ಮೊದಲಾದ ಸಂಸ್ಥೆಗಳ ಆಶ್ರಯದಲ್ಲಿ ನಡೆದ ಎಸ್.ಬಿ.ಸಿ.ಸಿ (Social and Behaviour Change Communication) ಅಂತರಾಷ್ಟ್ರೀಯ ಶೃಂಗಸಭೆಯಲ್ಲಿ ಕರ್ನಾಟಕದ ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಪ್ರಧಾನ ಕಾರ್ಯದರ್ಶಿ ಉಮಾ ಮಹದೇವನ್, ವಂಡ್ಸೆ ಗ್ರಾಮ ಪಂಚಾಯತ್ ಅಧ್ಯಕ್ಷ ಉದಯ ಕುಮಾರ್ ಶೆಟ್ಟಿ, ಕರ್ನಾಟಕ ಹೆಲ್ತ್ ಪ್ರಮೋಷನ್ ಟ್ರಸ್ಟ್ ಸಿ.ಇ.ಒ. ಮೋಹನ್ ಮತ್ತು ಅಧಿಕಾರಿ ಮಲ್ಲಿಕಾ ಅವರ ತಂಡ ಕರ್ನಾಟಕವನ್ನು ಪ್ರತಿನಿಧಿಸಿ ಬ್ಲೂಸ್ಕೈ ಅಧಿವೇಶನದಲ್ಲಿ ಅಭಿವೃದ್ದಿಗಾಗಿ ವಿಕೇಂದ್ರೀಕರಣ (Decentralisation for Developmen) ಎನ್ನುವ ಕುರಿತು ವಿಷಯ ಮಂಡನೆ ಮಾಡಿದರು.

Related Articles

Stay Connected

21,961FansLike
3,912FollowersFollow
22,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
error: Content is protected !!