spot_img
Saturday, March 28, 2026
spot_img

ಉಡುಪಿ ಜಿಲ್ಲಾ ಕರಾಟೆ ಶಿಕ್ಷಕ ಸಂಘದ ಅಧ್ಯಕ್ಷರಾಗಿ ಕಿರಣ್ ಕುಂದಾಪುರ ಆಯ್ಕೆ

ಕುಂದಾಪುರ: ಉಡುಪಿ ಜಿಲ್ಲಾ ಕರಾಟೆ ಶಿಕ್ಷಕರ ಸಂಘ ಇದರ ಮಹಾಸಭೆಯು ಹೋಟೆಲ್ ಮಥುರಾ ಕಂಫರ್ಟ್ ಇಲ್ಲಿ ನಡೆಯಿತು. ಇದರ 2022-24ನೇ ಸಾಲಿನ ಅಧ್ಯಕ್ಷರಾಗಿ ಹಿರಿಯ ಕರಾಟೆ ಶಿಕ್ಷಕರಾದ ಶ್ರೀ ಕಿರಣ್ ಕುಂದಾಪುರ ಇವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಪ್ರಧಾನ ಕಾರ್ಯದರ್ಶಿಯಾಗಿ ರೋಹಿತಾಕ್ಷ ಉದ್ಯಾವರ ಇವರು ಆಯ್ಕೆಯಾಗಿದ್ದಾರೆ.

ಇತರ ಪದಾಧಿಕಾರಿಗಳಾಗಿ, ಗೌರವಾಧ್ಯಕ್ಷರಾಗಿ ಕೃಷ್ಣಮೂರ್ತಿ ಆಚಾರ್ಯ, ಗೌರವ ಸಲಹೆಗಾರರಾಗಿ ಲಕ್ಷ್ಮೀನಾರಾಯಣ ಬಿ. ಆಚಾರ್ಯ, ಸತೀಶ್ ಬೆಳ್ಮಣ್, ರವಿ ಸಾಲ್ಯಾನ್, ಉಪಾಧ್ಯಕ್ಷರಾಗಿ ವಿ. ಸುಂದರಂ, ವಿಜಯ್ ಶೆಟ್ಟಿ ಬೈಂದೂರು, ಶ್ರೀಧರ್ ಬೈಂದೂರು, ಶಂಶುದೀನ್ ಶೇಖ್, ಸಂದೀಪ್ ವಿ.ಕೆ., ಮೃಣಾಲಿ ಶೆಟ್ಟಿ, ಗಣೇಶ್ ಎರ್ಮಾಳ್, ಕೋಶಾಧಿಕಾರಿಯಾಗಿ ವಾಮನ್ ಪಾಲನ್, ಜೊತೆ ಕಾರ್ಯದರ್ಶಿಯಾಗಿ ಪ್ರತಿಭಾ, ಜೀವನ್ ಪೂಜಾರಿ, ಸಂಘಟನಾ ಕಾರ್ಯದರ್ಶಿಗಳಾದ ಅಶೋಕ್ ಕುಲಾಲ್, ವೀರಭದ್ರ, ಪ್ರಣವ್ ಆಚಾರ್ಯ, ಹರೀಶ್ ಕೌಡೂರು, ರಂಜಿತ್ ಬೆಳ್ಮಣ್, ರಘುರಾಜ್ ಪಣಿಯಾಡಿ, ಸೀತಾರಾಮ್, ಸ್ವಾತಿ ಆಚಾರ್ಯ, ದಯಾನಂದ, ಕೃಷ್ಣ, ಯಶ್ ಪೂಜಾರಿ, ರೋಶನಿ ಆರ್.ಕೆ., ತನ್ವಿತಾ, ತೃಪ್ತಿ, ದಿವ್ಯ, ಮೇಘನಾ ಹೊಸಂಗಡಿ, ಪವನ್, ಸಂತೋಷ್ ಕುಮಾರ್, ಜಾಫರ್, ಶ್ರೇಯಸ್ ಉಪ್ಪೂರು, ಮೇಘ ಇವರು ಆಯ್ಕೆಯಾಗಿದ್ದಾರೆ.

Related Articles

Stay Connected

21,961FansLike
3,912FollowersFollow
22,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!