spot_img
Thursday, March 26, 2026
spot_img

ಕಾರವಾರ-ಬೆಂಗಳೂರು ಹಗಲು ರೈಲು: ಸಮಯ ಸುಧಾರಣೆಗೆ ಪ್ರಯಾಣಿಕರ ಹಿತರಕ್ಷಣಾ ಸಮಿತಿ ಮನವಿ


ಕುಂದಾಪುರ: ಕಾರವಾರ-ಬೆಂಗಳೂರು ಹಗಲು ರೈಲು ಬೆಂಗಳೂರಿನಿಂದ ಬರುವಾಗ ಮಂಗಳೂರು ಜಂಕ್ಷನ್ ಬೇಗನೆ ತಲುಪುತ್ತಿದ್ದು ಅಲ್ಲ್ಲಿಂದ ಕೊಂಕಣ ರೈಲ್ವೆಗೆ ಪ್ರವೇಶಿಸಲು ಸಾಕಷ್ಟು ವಿಳಂಭವಾಗುತ್ತಿರುವ ಸಮಸ್ಯೆ ಪರಿಹರಿಸಿ, ಕುಂದಾಪುರಕ್ಕೆ ಸಂಜೆ ಆರೂವರೆ ಒಳಗೆ ತಲುವಂತೆ ಟೈಮ್ ಟೇಬಲ್ ಸುಧಾರಣೆ ಮಾಡಲು, ಕುಂದಾಪುರ ರೈಲು ಪ್ರಯಾಣಿಕರ ಹಿತರಕ್ಷಣಾ ಸಮಿತಿ ಸಂಸದರಿಗೆ ಹಾಗು ರೈಲ್ವೇ ಇಲಾಖೆಗೆ ಮನವಿ ಸಲ್ಲಿಸಿದೆ.


ಸಂಜೆ ನಾಲ್ಕರಿಂದ ಏಳರವರೆಗೆ ವಿಸ್ತಾಡೊಮ್ ಸೌಂದರ್ಯ ಪ್ರಯಾಣಿಕರಿಗೆ ಲಭ್ಯವಾಗಲಿದ್ದು, ಬೇಗನೆ ರೈಲು ಬರುವುದರಿಂದ ಕಾರವಾರ ಕಡೆ ತೆರಳುವ ಮತ್ತು ಕರಾವಳಿಗೆ ಬಂದಿಳಿಯುವ ಜನರಿಗೂ ಅನುಕೂಲವಾಗಲಿದೆ ಎಂದು ಸಮಿತಿ ಮನವಿಯಲ್ಲಿ ತಿಳಿಸಿದೆ.


ಯಶವಂತಪುರ ಕಾರವಾರ ರೈಲು ಸೇರಿದಂತೆ ಯಾವುದೇ ರೈಲಿಗೂ ಕುಂದಾಪುರ ನಿಲ್ದಾಣದಲ್ಕಿ ರಿಸರ್ವಡ್ ಮತ್ತು ಅನ್ ರಿಸರ್ವಡ್ ಟಿಕೇಟ್ ಸಿಗದೇ ಇರುವುದು ತೀವ್ರ ಸಮಸ್ಯೆ ತಂದೊಡಿದ್ದು, ಕೌಂಟರ್ ಟಿಕೆಟ್ ಸಿಗದೇ ಇರುವುದು ಮತ್ತೊಂದು ಸಮಸ್ಯೆಯಾಗಿದೆ. ಪೊಸ್ಟ್ ಆಫೀಸ್ ಪಿ.ಆರ್.ಎಸ್ ಸಂಪೂರ್ಣ ವಿಫಲವಾಗಿದ್ದು, ತಕ್ಚಣವೇ ಕುಂದಾಪುರ ನಿಲ್ದಾಣಕ್ಕೆ ಪಿ.ಅರ್.ಎಸ್ ಸ್ಥಳಾಂತರ ಮಾಡಬೇಕಿದೆ. ಈ ಬಗ್ಗೆ ಕೂಡ ಸಮಿತಿ ಸಂಸದರ ಗಮನಕ್ಕೆ ಸಮಸ್ಯೆನ್ನು ತರಲಿದ್ದು, ಸೂಕ್ತ ಪರಿಹಾರದ ನಿರೀಕ್ಷೆಯಲ್ಲಿದೆ ಎಂದು ರೈಲ್ವೆ ಪ್ರಯಾಣಿಕರ ಹಿತರಕ್ಷಣಾ ಸಮಿತಿ ತಿಳಿಸಿದೆ.

Related Articles

Stay Connected

21,961FansLike
3,912FollowersFollow
22,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!