spot_img
Monday, March 2, 2026
spot_img

ಡಾ. ಶಿವರಾಮ ಕಾರಂತ ಸಾಧಕ ಸ್ತ್ರೀ ಪುರಸ್ಕಾರಕ್ಕೆ ಆಯ್ಕೆ

ಕೋಟ : ಡಾ. ಶಿವರಾಮ ಕಾರಂತ ಹುಟ್ಟೂರ ಪ್ರಶಸ್ತಿ ಪ್ರತಿಷ್ಠಾನ (ರಿ.) ಕೋಟ, ಕೋಟತಟ್ಟು ಗ್ರಾಮ ಪಂಚಾಯತ್, ಅಮೃತೇಶ್ವರಿ
ಮಹಿಳಾ ಮೀನುಗಾರರ ಸಹಕಾರಿ ಸಂಘ ಕೋಟ, ನೆನಪು ಮತ್ತು ಉಸಿರು ಕೋಟ ವತಿಯಿಂದ ಡಾ. ಶಿವರಾಮ ಕಾರಂತ ಥಿಮ್ ಪಾರ್ಕ್
ನಲ್ಲಿ ಕೊಡಮಾಡುವ 2026ನೇ ಸಾಲಿನ ವಿಶ್ವ ಮಹಿಳಾ ದಿನಾಚರಣೆ ಅಂಗವಾಗಿ ಡಾ. ಶಿವರಾಮ ಕಾರಂತ ಸಾಧಕ ಸ್ತ್ರೀ ಪುರಸ್ಕಾರಕ್ಕೆ
ಪ್ರೇಮ ಯಡ್ತಾಡಿ, ಜ್ಯೋತಿ ಸಾಲಿಗ್ರಾಮ, ವನಿತಾ ಮಂಜುನಾಥ ಉಪಾಧ್ಯ, ಸುಪ್ರಿಯಾ ಬಳ್ಕೂರು, ಸಮಿಯಾ ಎಸ್ ಹೆಗ್ಡೆ, ಮಾಲತಿ
ರಮೇಶ್ ಕೆಮ್ಮಣ್ಣು, ಸುಮಾ ಕಿರಣ್, ವೈಲೆಟ್ ಪಿಂಟೋ, ಅನಿತಾ ಸಿಕ್ವೇರಾ, ಭಾಗ್ಯಶ್ರೀ ಕಂಬಳಕಟ್ಟ, ವಾಣಿಶ್ರೀ ಅಶೋಕ್
ಐತಾಳ್, ಮನೀಷಾ ಸತೀಶ್, ಮಾಲತಿ ವಕ್ವಾಡಿ, ವೀಣಾ ಶೆಟ್ಟಿ, ಜ್ಯೋತಿ ಕೃಷ್ಣ ಪೂಜಾರಿ, ಪುಷ್ಪಾವತಿ ಶೆಟ್ಟಿ, ವರದ ಮಧುಸೂದನ
ಐತಾಳ್, ರಾಧಿಕಾ ಎಸ್., ರಾಜಶ್ರೀ, ಫಿಲೋಮಿನ ಫೆರ್ನಾಂಡಿಸ್, ಸುಶೀಲ, ದೀಪಾ ಶೆಟ್ಟಿ, ಗೀತಾ ಎ ಶೆಟ್ಟಿ ಆಯ್ಕೆ ಆಗಿದ್ದು ಡಾ.
ಶಿವರಾಮ ಕಾರಂತ ಸಾಧಕ ಸ್ತ್ರೀ ಪುರಸ್ಕಾರವನ್ನು ಕೋಟದ ಡಾ. ಶಿವರಾಮ ಕಾರಂತ ಥೀಮ್ ಪಾರ್ಕ್‌ನಲ್ಲಿ ಮಾರ್ಚ್15 ರಂದು
ಅಪರಾಹ್ನ 2 ಗಂಟೆಗೆ ಪ್ರದಾನ ಮಾಡಲಾಗುವುದೆಂದು ಡಾ. ಶಿವರಾಮ ಕಾರಂತ ಪ್ರತಿಷ್ಠಾನದ ಕಾರ್ಯಾಧ್ಯಕ್ಷರಾದ  ಆನಂದ ಸಿ
ಕುಂದರ್, ಕಾರ್ಯಾದರ್ಶಿಯಾದ ನರೇಂದ್ರ ಕುಮಾರ್ ಕೋಟ, ಪಂಚಾಯತ್ ಪಿಡಿ‌ಓ ರವೀಂದ್ರ ರಾವ್ ಕಾರ್ಯದರ್ಶಿ
ಸುಮತಿ ಅಂಚನ್, ಕಾರ್ಯಕ್ರಮದ ನಿರ್ದೇಶಕರಾದ ಸುಶೀಲ ಸೋಮಶೇಖರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!