spot_img
Wednesday, February 25, 2026
spot_img

ಕೆಥೋಲಿಕ್ ಸಭಾ ಕುಂದಾಪುರ ವಲಯ ಸಮಿತಿಯ ನೂತನ ಅಧ್ಯಕ್ಷರಾಗಿ ಶೈಲಾ ಅಲ್ಮೆಡಾ ಆಯ್ಕೆ

ಕುಂದಾಪುರ :ಕುಂದಾಪುರ ಮತ್ತು ಬೈಂದೂರು ತಾಲೂಕು ವ್ಯಾಪ್ತಿಯ 12 ಚರ್ಚುಗಳನ್ನು ಒಳಗೊಂಡ ಕೆಥೋಲಿಕ್ ಸಭಾ ವಲಯ ಸಮಿತಿಯ 2026-2027ನೇ ಅವಧಿಯ ಪದಾಧಿಕಾರಿಗಳ ಚುನಾವಣೆ ಸೇಂಟ್ ಮೇರಿಸ್ ಸಭಾಂಗಣದಲ್ಲಿ ನಡೆಯಿತು.

ಅಧ್ಯಕ್ಷರಾಗಿ ಹೋಲಿ ರೋಜರಿ ಚರ್ಚ್ ಕುಂದಾಪುರದ ಶಿಕ್ಷಕಿ ಶೈಲಾ ಅಲ್ಮೆಡ ರವರು ಸರ್ವಾನುಮತಿಯಿಂದ ಆಯ್ಕೆಯಾದರು.

ನಿಕಟ ಪೂರ್ವ ಅಧ್ಯಕ್ಷರಾಗಿ ರೇಮಿ ಫೆರ್ನಾಡಿಸ್ ಹಂಗಳೂರು, ನಿಯೋಜಿತ ಅಧ್ಯಕ್ಷರಾಗಿ ಅಲೆಕ್ಸಾಂಡರ್ ಲೂಯಿಸ್ ಹಂಗಳೂರು, ಉಪಾಧ್ಯಕ್ಷರಾಗಿ ಜಾನ್ ಅಲ್ಮೇಡಾ ತ್ರಾಸಿ, ಪ್ರಧಾನ ಕಾರ್ಯದರ್ಶಿಯಾಗಿ ಮರಿಯ ಡಿಸಿಲ್ವಾ ಬಸ್ರೂರು, ಸಹ ಕಾರ್ಯದರ್ಶಿಯಾಗಿ ಡೈನಾ ಸೇರಾವೋ ಕೋಟೇಶ್ವರ. ಕೋಶಾಧಿಕಾರಿಯಾಗಿ ರೀಟಾ ಕ್ವಾಡರ್ಸ್ ಹಂಗಳೂರು, ಸಹ ಕೋಶಾಧಿಕಾರಿಯಾಗಿ ಐರಿನ್ ಮೆಂಡೊನ್ಸಾ ತಲ್ಲೂರು, ಸಂದೇಶ ಪ್ರತಿನಿಧಿಯಾಗಿ ಮೇಬಲ್ ಡಿಸೋಜಾ ಬಸ್ರೂರು, ರಾಜಕೀಯ ಸಂಚಾಲಕರಾಗಿ ರೋಷನ್ ಬರೆಟ್ಟೊ ಹಂಗಳೂರು, ಸರ್ಕಾರಿ ಸೌಲತ್ ಸಂಚಾಲಕರಾಗಿ ವಿಲ್ಸನ್ ಅಲ್ಮೆಡಾ ಕುಂದಾಪುರ, ಸ್ತ್ರೀ ಸಶಕ್ತಿ ಸಂಚಾಲಕರಾಗಿ ಆಶಾ ಕರ್ವಾಲ್ಲೊ ಕುಂದಾಪುರ ಆಯ್ಕೆಯಾದರು.

ಕೆಥೋಲಿಕ್ ಸಭಾ ಕೇಂದ್ರೀಯ ಸಮಿತಿಯ ಚುನಾವಣಾ ಅಧಿಕಾರಿ ಲೂಯಿಸ್ ಡಿಸೋಜಾ ಚುನಾವಣೆ ಪ್ರಕ್ರಿಯೆಯನ್ನು ನಡೆಸಿದರು.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!