spot_img
Wednesday, March 11, 2026
spot_img

ಕರಾವಳಿ ಕರ್ನಾಟಕದಲ್ಲಿ ಹೈಕೋರ್ಟ್ ಪೀಠ ಸ್ಥಾಪನೆಗೆ ಹಕ್ಕೊತ್ತಾಯ

ಕುಂದಾಪುರ: ತ್ವರಿತ, ಅಗತ್ಯ ಹಾಗೂ ಅನುಕೂಲಕರ ನ್ಯಾಯದಾನ ವ್ಯವಸ್ಥೆಯು ಪ್ರಜೆಗಳ ಹಕ್ಕಾಗಿದ್ದು, ಅದಕ್ಕಾಗಿ ಕರಾವಳಿ ಕರ್ನಾಟಕ ಭಾಗದಲ್ಲಿ ಹೈಕೋರ್ಟ್ ಪೀಠ ಸ್ಥಾಪನೆ ಆಗಬೇನ್ನುವುದು ಈ ಭಾಗದ ಜನರ ಬಹುಕಾಲದ ಬೇಡಿಕೆಯಾಗಿದ್ದು, ಆ ಬೇಡಿಕೆಯ ಗಮನ ಸೆಳೆಯಲು ಹಾಗೂ ಹಕ್ಕೋತ್ತಾಯ ಮಾಡಲು ಕುಂದಾಪುರದ ವಕೀಲರು ಅಂಚೆ ಕಾರ್ಡ್ ಕಳುಹಿಸಿ ತಮ್ಮ ಬೇಡಿಕೆಗೆ ಅಗ್ರಹಿಸಿದ್ದಾರೆ.

ಬೇಡಿಕೆಗೆ ಆಗ್ರಹಿಸಿ ಕುಂದಾಪುರ ವಕೀಲರ ಸಂಘದ ಅಧ್ಯಕ್ಷ ಶಿರಿಯಾರ ಗೋಪಾಲಕೃಷ್ಣ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಗಿಳಿಯಾರು ಪ್ರಕಾಶ್ಚಂದ್ರ ಶೆಟ್ಟಿ, ಪದಾಧಿಕಾರಿಗಳಾದ ನಾಗರಾಜ ರಾವ್, ವಕೀಲರಾದ ಕೆ. ಬಿ. ಶೆಟ್ಟಿ, ಕೆ.ಸಿ.ಶೆಟ್ಟಿ, ಹಂದಕುಂದ ಅಶೋಕ ಶೆಟ್ಟಿ, ಸಂತೋಷ ಭಂಡಾರಿ, ಸುಧೀರ, ಸಜನ್, ಕೊತ್ತಾಡಿ ಉದಯ ಕುಮಾರ ಶೆಟ್ಟಿ, ರಂಜಿತ್ ಶೆಟ್ಟಿ, ಸಚ್ಚಿದಾನಂದ, ಇಡೂರು ಸರ್ವೋತ್ತಮ ಶೆಟ್ಟಿ, ಜಗದೀಶ್ ರಾವ್, ಕುಮಾರಸ್ವಾಮಿ, ಸರಿತಾ, ದಿವ್ಯಾ ಇತರ ಹಿರಿಯ, ಕಿರಿಯ ವಕೀಲರು ಭಾಗವಹಿಸಿದ್ದರು.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!