spot_img
Wednesday, March 11, 2026
spot_img

ಧ್ವನಿ ಬೆಳಕು ಸಂಯೋಜಕರ ಸಂಘಟನೆ ಕುಂದಾಪುರ ವಲಯದ ನೂತನ ಅಧ್ಯಕ್ಷರಾಗಿ ನಾರಾಯಣ ಖಾರ್ವಿ ಆಯ್ಕೆ

ಕುಂದಾಪುರ : ಧ್ವನಿ ಬೆಳಕು ಸಂಯೋಜಕರ ಸಂಘಟನೆ ಕುಂದಾಪುರ ವಲಯದ ನೂತನ ಅಧ್ಯಕ್ಷರಾಗಿ ಗಂಗೊಳ್ಳಿ ಆಶಾ ಸೌಂಡ್ಸ್ ಎಂಡ್ ಲೈಟ್ಸ್‌ನ ಮಾಲಕ ನಾರಾಯಣ ಖಾರ್ವಿ ಆಯ್ಕೆಯಾಗಿದ್ದಾರೆ.

ಸತೀಶ್ ಮುಳ್ಳುಗುಡ್ಡೆ (ಗೌರವ ಅಧ್ಯಕ್ಷ), ನರಸಿಂಹ ಖಾರ್ವಿ ಗಂಗೊಳ್ಳಿ (ಕಾರ್ಯದರ್ಶಿ), ರಾಜ್ ಗೋಪಾಲ ಗಂಗೊಳ್ಳಿ (ಕೋಶಾಧಿಕಾರಿ), ಸತೀಶ್ ಪೂಜಾರಿ ಹೇರಿಕುದ್ರು (ಲೆಕ್ಕ ಪರಿಶೋಧಕ), ಸುಬ್ರಹ್ಮಣ್ಯ ನೆಲ್ಲಿಕಟ್ಟೆ (ಜತೆ ಕಾರ್ಯದರ್ಶಿ), ವಿಶ್ವನಾಥ ಎನ್. ಅಂಕದಕಟ್ಟೆ, ಭರತ್ ಕುಂದಾಪುರ, ಸಂದೀಪ್ ಬೀಜಾಡಿ, ರಾಘವೇಂದ್ರ ಅಂಕದಕಟ್ಟೆ, ಉಮೇಶ್ ಕುಂದಾಪುರ, ಅಜಿತ್ ಸಿದ್ಧಾಪುರ ಮತ್ತು ಗಂಗಾಧರ ಪೂಜಾರಿ ಹಂಗಳೂರು-ಕೋಡಿ (ಉಪಾಧ್ಯಕ್ಷರು), ಕೃಷ್ಣಾನಂದ ಶ್ಯಾನುಭಾಗ್ ಕೋಣಿ, ಗಂಗಾಧರ ಆಚಾರ್ ಹೆಮ್ಮಾಡಿ, ಕೃಷ್ಣಮೂರ್ತಿ ಬಾಯರಿ (ಸಂಘಟನಾ ಕಾರ್ಯದರ್ಶಿಗಳು), ಶಂಕರ ಕಂಚುಗಾರ್ (ಸಾಂಸ್ಕೃತಿಕ ಕಾರ್ಯದರ್ಶಿ), ನಾಗರಾಜ ಕೊಡಪಾಡಿ (ಕ್ರೀಡಾ ಕಾರ್ಯದರ್ಶಿ), ಸರದಾರ್ ರಾಮದಾಸ ಕೋಟೇಶ್ವರ ಮತ್ತು ರೋನಿ ಬೆರೆಟ್ಟೋ ಕುಂದಾಪುರ (ಗೌರವ ಸಲಹೆಗಾರರು), ಸತೀಶ್ ಕುಂದಾಪುರ ಮತ್ತು ಬಿ.ಹಸೈನಾ ಗೋಪಾಡಿ (ವಲಯ ಪ್ರತಿನಿಧಿ), ದಿನೇಶ ಜೋಗಿ ಕೋಟೇಶ್ವರ, ರಾಜು ತಲ್ಲೂರು, ಹೆರಿಯಾ ಕುಂದಾಪುರ, ಗುರುರಾಜ ಆಲೂರು, ರೋಹಿತ್ ಕುಮಾರ್ ಕೋಡಿ, ಶಂಕರ ದೇವಾಡಿಗ ಕುಂದಾಪುರ, ವಿ.ರಾಮಕೃಷ್ಣ ಕಾರಂತ ಕುಂದಾಪುರ, ಅಶೋಕ ಬಸ್ರೂರು, ಪ್ರಸನ್ನ ಕುಂದಾಪುರ, ಸುದೀಪ ಶೆಟ್ಟಿ ಕೋಟೇಶ್ವರ, ವಿನೋದ ರೆಬೆರಿಯೋ ತ್ರಾಸಿ ಮತ್ತು ನಾಗರಾಜ ಹಳವಳ್ಳಿ (ಕಾರ್ಯಕಾರಿ ಸಮಿತಿ ಸದಸ್ಯರು) ಆಯ್ಕೆಯಾಗಿದ್ದಾರೆ.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!