spot_img
Monday, March 16, 2026
spot_img

ರೋಟರಿ ಕ್ಲಬ್ ಗಂಗೊಳ್ಳಿ ಅಧ್ಯಕ್ಷರಾಗಿ ಕೃಷ್ಣ ಪೂಜಾರಿ ಆಯ್ಕೆ

ಗಂಗೊಳ್ಳಿ : ರೋಟರಿ ಕ್ಲಬ್ ಗಂಗೊಳ್ಳಿ ಇದರ ೨೦೨೫-೨೬ನೇ ಸಾಲಿಗೆ ಅಧ್ಯಕ್ಷರಾಗಿ ಕೃಷ್ಣ ಪೂಜಾರಿ ಆಯ್ಕೆಯಾಗಿದ್ದಾರೆ.

ರಾಮನಾಥ ಚಿತ್ತಾಲ್ (ಕಾರ್ಯದರ್ಶಿ), ಉದಯಶಂಕರ ರಾವ್ (ಉಪಾಧ್ಯಕ್ಷ), ಗೋಪಾಲ ಬಿಲ್ಲವ (ಜತೆ ಕಾರ್ಯದರ್ಶಿ), ಜನಾರ್ದನ ಪೂಜಾರಿ (ಖಜಾಂಚಿ), ಚಂದ್ರಕಲಾ ತಾಂಡೇಲ (ನಿಕಟಪೂರ್ವ ಅಧ್ಯಕ್ಷೆ), ಎಚ್.ಗಣೇಶ ಕಾಮತ್ (ಕ್ಲಬ್ ಲರ್ನಿಂಗ್ ಫೆಸಿಲಿಟಿಸ್), ಬಿ.ಲಕ್ಷ್ಮೀಕಾಂತ ಮಡಿವಾಳ (ಸಾರ್ಜಂಟ್ ಅಟ್ ಆರ್ಮ್ಸ್), ನಿರ್ದೇಶಕರಾಗಿ ಮಾಲಾಶ್ರೀ ಖಾರ್ವಿ (ಕ್ಲಬ್ ಸರ್ವಿಸ್), ಗಿರೀಶ್ ಖಾರ್ವಿ (ವೊಕೆಶನಲ್ ಸರ್ವಿಸ್), ರಾಮನಾಥ ನಾಯಕ್ (ಕಮ್ಯುನಿಟಿ ಸರ್ವಿಸ್), ರಾಘವೇಂದ್ರ ಮೇಸ್ತ (ಇಂಟರ್ ನ್ಯಾಶನಲ್ ಸರ್ವಿಸ್), ಸುಗುಣ ಆರ್.ಕೆ. (ಯೂತ್ ಸರ್ವಿಸ್), ಚೇರ್‌ಮೆನ್‌ಗಳಾಗಿ ಉಮೇಶ ಮೇಸ್ತ, ರಾಜೇಶ ಎಂ.ಜಿ., ದಿನಕರ ಶೆಣೈ ಟಿ., ಪ್ರದೀಪ್ ಡಿ.ಕೆ., ನಾಗೇಂದ್ರ ಪೈ, ವಾಸುದೇವ ಶೇರುಗಾರ್, ನಾರಾಯಣ ಇ.ನಾಯ್ಕ್ ಆಯ್ಕೆಯಾಗಿದ್ದಾರೆ.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!