Thursday, November 21, 2024

ಕುಂದಾಪುರ: ರಿಬ್ಬನ್ಸ್ ಆ್ಯಂಡ್ ಬಲೂನ್ಸ್ ಕೇಕ್ ಶಾಪ್ ಉದ್ಘಾಟನೆ

 

ಕುಂದಾಪುರ, ಅ.23: ಕುಂದಾಪುರದ ಪಾರಿಜಾತ ಹೋಟೆಲ್‍ನ ಎದುರು ಹಾಲಂಬಿ ಕಾಂಪ್ಲೆಕ್ಸ್‍ನಲ್ಲಿ ನೂತನವಾಗಿ ಆರಂಭಗೊಂಡ ರಿಬ್ಬನ್ಸ್  ಆ್ಯಂಡ್ ಬಲೂನ್ಸ್ ಕೇಕ್ ಶಾಪ್‍ನ ಉದ್ಘಾಟನೆ ಅ.23 ಶುಕ್ರವಾರ ನಡೆಯಿತು.

ಕುಂದಾಪುರ ಹೋಲಿ ರೋಜರಿ ಚರ್ಚ್‍ನ ಧರ್ಮಗುರು ವಿಜಯ್ ಡಿಸೋಜ ರಿಬ್ಬನ್ಸ್ ಆ್ಯಂಡ್ ಬಲೂನ್ಸ್  ಕೇಕ್ ಶಾಪ್ ಉದ್ಘಾಟಿಸಿದರು. ಕುಂದಾಪುರ ಸಹಾಯಕ ಆಯುಕ್ತರಾದ ಕೆ.ರಾಜು ದೀಪ ಪ್ರಜ್ವಲನೆಗೊಳಿಸಿದರು.

ಮುಖ್ಯ ಅತಿಥಿಗಳಾಗಿ ಪುರಸಭೆ ಮುಖ್ಯಾಧಿಕಾರಿ ಗೋಪಾಲಕೃಷ್ಣ ಶೆಟ್ಟಿ, ಉದ್ಯಮಿ ಸುಬ್ರಾಯ ಹಾಲಂಬಿ, ಪುಣೆ ಮಂಗಳೂರು ಪ್ರಾಂಚೈಸಿ ಮಾಲಕರಾದ ಸಿ.ಎ ಸತೀಶ್ ಶೆಟ್ಟಿ ಆಗಮಿಸಿದ್ದರು. ಸಂಸ್ಥೆಯ ಮಾಲಕರಾದ ಶ್ರೀಕಾಂತ ಭಟ್, ರಾಜೇಶ್ ರಾವ್ ಅತಿಥಿಗಳನ್ನು ಗೌರವಿಸಿದರು. ಕೇಕ್ ಕತ್ತರಿಸಿ ಆಗಮಿಸಿದ ಎಲ್ಲರಿಗೂ ಹಂಚಲಾಯಿತು.
ಗೌತಮಿ ಸ್ವಾಗತಿಸಿ, ಕಾರ್ಯಕ್ರಮ ನಿರ್ವಹಿಸಿದರು.

 

Related Articles

Stay Connected

21,961FansLike
3,912FollowersFollow
22,100SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!