spot_img
Tuesday, March 17, 2026
spot_img

ದ್ವಿತೀಯ ಪಿಯುಸಿ ಪರೀಕ್ಷೆ 2: ಶ್ರೀ ವೆಂಕಟರಮಣ ಪದವಿ ಪೂರ್ವ ಕಾಲೇಜಿಗೆ ರಾಜ್ಯ ಮಟ್ಟದ 4ನೇ Rank, ಮೊದಲ ಹತ್ತು Rank ಗಳಲ್ಲಿ 16 Rank

ಕುಂದಾಪುರ : ದ್ವಿತೀಯ ಪಿಯುಸಿ ಪರೀಕ್ಷೆ 2 ರ ನಂತರ ಶ್ರೀ ವೆಂಕಟರಮಣ ಪದವಿ ಪೂರ್ವ ಕಾಲೇಜಿನ ವಿಜ್ಞಾನ ವಿಭಾಗದ ವಿದ್ಯಾರ್ಥಿನಿ ಹರಿಕೃಪಾ ಎಂ.ಎಸ್ 597 ಅಂಕ ದಾಖಲಿಸುವ ಮೂಲಕ ರಾಜ್ಯಕ್ಕೆ 4 ನೇ ಸ್ಥಾನಿಯಾಗಿ, ಉಡುಪಿ ಜಿಲ್ಲೆಗೆ ಮೊದಲ ಟಾಪರ್ ಆಗಿ ಅನುಪಮ ಸಾಧನೆ ಮೆರೆದಿದ್ದಾಳೆ.

h.s ವೈಷ್ಣವಿ ಅರಸ್ (596) 5ನೇ Rank, ರಂಜಿತಾ ,ಸುಮಿತ್ರಾ ಭಟ್ (595) 6ನೇ Rank , ಅಮೂಲ್ಯ ಅ ಶೆಟ್ಟಿ (594) 7ನೇ Rank , ದೀಕ್ಷಿತಾ (593)8 ನೇ Rank, ಸಂಜನಾ ಪ್ರಕಾಶ್, ಸನ್ನಿಧಿ m (592) 9ನೇ Rank, ಕೀರ್ತನಾ (591) 10 ನೇ Rank, ಅನನ್ಯ (591) 10 ನೇ Rank  ಪಡೆದುಕೊಂಡಿದ್ದಾರೆ.

ವಾಣಿಜ್ಯ ವಿಭಾಗದಲ್ಲಿ ಸಿಂಚನಾ c ಪೂಜಾರಿ (595) 5ನೇ Rank , v.ದಿವೀಸ್ ಶೆಣೈ (593) 7ನೇ Rank, ಬಿಬಿನ್ ಬಿಜೋಯ್ (591) 9 ನೇ Rank , ಇಂಚರ, c ಜ್ಞಾನಿಕಾ ಶೆಟ್ಟಿ, ಪ್ರಣವಿ ಉಳ್ಳೂರ್ (590) 10 ನೇ Rank ಪಡೆದು ಕೊಂಡಿದ್ದಾರೆ.

ಪ್ರತಿ ಬಾರಿಯು ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ಕಾಲೇಜು ಶೇ 100 ಫಲಿತಾಂಶ ದಾಖಲಿಸುತ್ತಿರುವುದು ಕಾಲೇಜಿನ ಹಿರಿಮೆಗೆ ಸಾಕ್ಷಿಯಾಗಿದೆ. ಸಾಧಕ ವಿದ್ಯಾರ್ಥಿಗಳನ್ನು ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು, ಬೋಧಕ – ಬೋಧಕೇತರ ಸಿಬ್ಬಂದಿ ಅಭಿನಂದನೆ ಸಲ್ಲಿಸಿದ್ದಾರೆ.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!