spot_img
Tuesday, March 17, 2026
spot_img

ಹಳ್ಳಿಮನೆ ಸಂಜೀವರಾವ್ ಅವರಿಗೆ ಬಿ.ಹೆಚ್.ಎ ಲೈಫ್ ಟೈಮ್ ಅವಾರ್ಡ್

ಬೆಂಗಳೂರು: ಬೆಂಗಳೂರು ಆಹಾರೋದ್ಯಮದಲ್ಲಿ ಪ್ರಸಿದ್ಧರಾಗಿರುವ ಹಳ್ಳಿಮನೆ ಸಂಜೀವರಾವ್ ಅವರಿಗೆ ಪ್ರತಿಷ್ಠಿತ “ಬಿ ಹೆಚ್ ಎ ಲೈಫ್ ಟೈಮ್ ಅವಾರ್ಡ್” ಲಭಿಸಿದೆ. ಬೆಂಗಳೂರಿನಲ್ಲಿ ಹಳ್ಳಿಮನೆ ಹೋಟೆಲ್ ಮೂಲಕವೇ ಪ್ರಸಿದ್ಧರಾದ ಇವರು ಹಳ್ಳಿಮನೆ ಹೋಟೆಲ್ ಮೂಲಕ ಪ್ರಾದೇಶಿಕ ತಿಂಡಿ ತಿನಿಸುಗಳ ಮೂಲಕವೇ ಪ್ರಸಿದ್ಧಿ ಪಡೆದವರು. ಯುಗಾದಿ, ಗಣೇಶ ಚತುರ್ಥಿ, ದೀಪಾವಳಿ ಮೊದಲಾದ ಹಬ್ಬಗಳಿಗೆ ವಿಶೇಷ ಹಬ್ಬದೂಟ, ಪರಂಪರೆಯ ಖಾದ್ಯಗಳನ್ನು ಪರಿಚಯಿಸುವ ಮೂಲಕ ರಾಜಧಾನಿಯಲ್ಲಿ ಕರಾವಳಿಗರ ಗಮನ ಸಳೆದವರು. ಬೆಂಗಳೂರು ಆಹಾರೋದ್ಯಮದಲ್ಲಿ ತನ್ನದೆಯಾದ ಛಾಪು ಮೂಡಿಸಿದ ಸಂಜೀವರಾವ್ ಅವರಿಗೆ ಹಳ್ಳಿಮನೆ ಸಂಜೀವ ರಾವ್ ಎನ್ನವ ಅನ್ವರ್ಥವೂ ಜೊತೆಗೆ ಸೇರಿಕೊಂಡಿದೆ. ಹೋಟೆಲ್ ಉದ್ಯಮದಲ್ಲಿ ಹೊಸ ಸಾಧ್ಯತೆ, ಪ್ರಯೋಗಶೀಲತೆ, ಉದ್ಯಮ ಅಭಿವೃದ್ಧಿಯ ಚಿಕಿತ್ಸಕ ದೃಷ್ಟಿಕೋನದ ಮೂಲಕ ಉದ್ಯಮಶೀಲತೆಯಲ್ಲಿ ಸಾಕಷ್ಟು ಅನುಭವ ಹೊಂದಿದ್ದಾರೆ.

ಮಾ.೨೫ರಂದು ಬೆಂಗಳೂರು ಅರಮನೆ ಮೈದಾನದಲ್ಲಿ ನಡೆದ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು.

 

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!