spot_img
Friday, April 25, 2025
spot_img

ಎ.6 ರಂದು ಕುಂದಾಪುರ ಪೇಟೆ ಶ್ರೀ ವೆಂಕಟರಮಣ ದೇವಸ್ಥಾನದ ರಥೋತ್ಸವ


ಕುಂದಾಪುರ: ಕುಂದಾಪುರ ಪೇಟೆ ಶ್ರೀ ವೆಂಕಟರಮಣ ದೇವಸ್ಥಾನದ ರಥೋತ್ಸವವು ರಾಮ ನವಮಿ ದಿನವಾದ ಎಪ್ರಿಲ್ 6 ರಂದು ವಿವಿಧ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಜರುಗಲಿದೆ.

ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಎಪ್ರಿಲ್ 3 ರಂದು ಶ್ರೀ ಲಕ್ಷ್ಮೀ ವೆಂಕಟೇಶ ಕೊಂಕಣಿ ನಾಟಕ ಸಭಾ, ಕುಂದಾಪುರ ಅವರಿಂದ ಹಾಸ್ಯಮಯ, ಸಂಗೀತಮಯ ಕೊಂಕಣಿ ನಾಟಕ, ಎಪ್ರಿಲ್ 4 ರಂದು ವಿಠಲ ಎಮ್. ಕಾಮತ್, ಉಪ್ಪಿನಕುದ್ರು ಅವರ ನಿರ್ದೇಶನದಲ್ಲಿ ‘ಮಹಿಷಾಸುರ ಮರ್ದಿನಿ’ ಪೌರಾಣಿಕ ಪ್ರಸಂಗದ ಯಕ್ಷಗಾನ ಬಯಲಾಟ ಹಾಗೂ ಎಪ್ರಿಲ್ 5 ರಂದು ಭಾಸ್ಕರ ಕೊಗ್ಗ ಕಾಮತ್ ಬಳಗದವರಿಂದ ಉಪ್ಪಿನಕುದ್ರು ಗೊಂಬೆಯಾಟ ಪ್ರದರ್ಶನಗೊಳ್ಳಲಿದೆ ಎಂದು ದೇವಳದ ಆಡಳಿತ ಮೊಕ್ತೇಸರ ಕೆ. ರಾಧಾಕೃಷ್ಣ ಶೆಣೈ ತಿಳಿಸಿದ್ದಾರೆ.

 

Related Articles

Stay Connected

21,961FansLike
3,912FollowersFollow
22,300SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!