spot_img
Sunday, February 15, 2026
spot_img

ಜೇಸಿ‌ಐ ಶಂಕರನಾರಾಯಣ: ಅಧ್ಯಕ್ಷರಾಗಿ ಪ್ರವೀಣ ನಾಯ್ಕ ಆಯ್ಕೆ

ಜನಪ್ರತಿನಿಧಿ ವಾರ್ತೆ (ಕುಂದಾಪುರ) ಜೇಸಿ‌ಐ ಶಂಕರನಾರಾಯಣ ಇದರ ೨೦೨೫ನೇ ಸಾಲಿನ ಅಧ್ಯಕ್ಷರಾಗಿ ಜೇಸಿ ಪ್ರವೀಣ್ ನಾಯ್ಕ ಬಾಳೆಕೊಡ್ಲು ಆಯ್ಕೆಯಾಗಿದ್ದಾರೆ.

ಉಪಾಧ್ಯಕ್ಷರಾಗಿ ಜೇಸಿ ಪೂರ್ಣಿಮಾ ಉದಯ್ ರಾವ್, ಕಾರ್ಯದರ್ಶಿಯಾಗಿ ಜೇಸಿ ಯೋಗೀಶ ದೇವಾಡಿಗ ಜೊತೆ ಕಾರ್ಯದರ್ಶಿಯಾಗಿ ಜೇಸಿ ಕಿಶೋರ್ ಕುಮಾರ್ ಆರೂರ್, ಜೇಸಿ ಅಶೋಕ್ ಆಚಾರ್ಯ ಹಾಲಾಡಿ, ಖಜಾಂಚಿಯಾಗಿ ಜೇಸಿ ಯೋಗೀಶ್ ಕಾಂಚನ್, ಲೇಡಿ ಜೇಸಿ ಅಧ್ಯಕ್ಷೆಯಾಗಿ ಜೇಸಿ ಪಲ್ಲವಿ ಪ್ರವೀಣ್ ಬಾಳೆಕೊಡ್ಲು, ಜ್ಯೂನಿಯರ್ ಜೇಸಿ ಅಧ್ಯಕ್ಷ ಆಕಾಶ್ ಸಿಂಗಿನಕೊಡ್ಲು ಆಯ್ಕೆಯಾಗಿರುತ್ತಾರೆ. ಜೇಸಿ ವಿನಯ ದೇವಾಡಿಗ, ಜೇಸಿ ನಾರಾಯಣ ಟಿ, ಜೇಸಿ ನಾಗರಾಜ ಶೆಟ್ಟಿ ಸೌಡ, ಜೇಸಿ ಕೇಶವ ಮಕ್ಕಿಮನೆ, ಜೇಸಿ ಅರುಣ್ ಶೆಟ್ಟಿ ಶಾಡಿಗುಂಡಿ, ಜೇಸಿ ಶೇಖರ ಟಿ., ಜೇಸಿ ಗೀತಾ ಚಾತ್ರಮಕ್ಕಿ, ಜೇಸಿ ಪ್ರಭಾ ಎಸ್ ಶೇಟ್, ಜೇಸಿ ಚೈತ್ರಾ ಪಿ ಶೆಟ್ಟಿ, ಜೇಸಿ ರಕ್ಷತ್ ಕುಲಾಲ್, ಜೇಸಿ ಸಂದೀಪ ನಾಯ್ಕ, ಜೇಸಿ ಗಜೇಂದ್ರ ಮಿತ್ಯಂತ, ಜೇಸಿ ಗಣೇಶ ಜನ್ನಾಡಿ, ಜೇಸಿ ದೇವರಾಜ ನಾಯ್ಕ, ಜೇಸಿ ಪಲ್ಲವಿ ನವೀನ್ ಶೆಟ್ಟಿ, ಜೇಸಿ ರಾಘವೇಂದ್ರ ಯಡಮಕ್ಕಿ, ಜೇಸಿ ಉದಯ ಎಲ್ಮಣ್, ಜೇಸಿ ಸುದೀಪ್ ಶೆಟ್ಟಿ ಹೆಬ್ಬಾಡಿ, ಜೇಸಿ ನವೀನ್ ಶೆಟ್ಟಿ ಶಾಡಿಗುಂಡಿ, ಜೇಸಿ ವಿನೋದ ಎ ಪಿ ಶೆಟ್ಟಿ, ಜೇಸಿ ಲತಾ ಆರ್ ಕುಪ್ಪಾರು, ಜೇಸಿ ಮಮತಾ ಆರ್ ತಲ್ಲಂಜೆ, ಜೇಸಿ ಸರ್ವೋತ್ತಮ ಶೆಟ್ಟಿ, ಜೇಸಿ ಸುಭಿಕ್ಷಾ ಪದಾಧಿಕಾರಿಯಾಗಿ ಆಯ್ಕೆಯಾಗಿದ್ದಾರೆ.

 

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಮಾಜಿ ಶಾಸಕ, ಜಿಲ್ಲೆಯ ಧಾರ್ಮಿಕ ಮುಂದಾಳು ಬಿ.ಅಪ್ಪಣ್ಣ ಹೆಗ್ಡೆ ಇನ್ನಿಲ್ಲ

kundapura: ಮಾಜಿ ಶಾಸಕ, ಉಡುಪಿ ಜಿಲ್ಲೆಯ ಧಾರ್ಮಿಕ ಮುಂದಾಳು, ಸಾಮಾಜಿಕ, ಶೈಕ್ಷಣಿಕ ಕ್ಷೇತ್ರದ ಅಗ್ರಮೇವ ನಾಯಕ ಬಸ್ರೂರು ಅಪ್ಪಣ್ಣ ಹೆಗ್ಡೆ ಇನ್ನೂ ನೆನಪು ಮಾತ್ರ. ಫೆ.7ಶನಿವಾರ (ಇಂದು ಬೆಳಿಗ್ಗೆ) ಅವರು ವಯೋಸಹಜ ಕಾರಣದಿಂದ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!