spot_img
Saturday, February 14, 2026
spot_img

ಅಚ್ಯುತ ಆಚಾರ್ಯ ನಿಧನ

ಕುಂದಾಪುರ: ಹಂಗಳೂರು ಕೋಡಿ ರಸ್ತೆ ನಿವಾಸಿ ಅಚ್ಯುತ ಆಚಾರ್ಯ (93ವ) ಅಲ್ಪಕಾಲದ ಅಸೌಖ್ಯದಿಂದ ಡಿ.2ರಂದು ನಿಧನರಾದರು. ‘ಕೊಪ್ಪರಿಗೆ ಅಚ್ಯುತ ಆಚಾರ್ಯರು’ ಎಂದೇ ಅವರು ಪ್ರಸಿದ್ಧರಾಗಿದ್ದರು. ಹಿಂದೆ ಭತ್ತ ಬೇಯಿಸುವ ಬೃಹತ್ ಕಬ್ಬಿಣದ ಕೊಪ್ಪರಿಗೆ ತಯಾರಿಸುವಲ್ಲಿ ಅವರು ವಿಶೇಷ ನೈಪುಣ್ಯತೆ ಸಾಧಿಸಿದ್ದರು.

ಕುಂದಾಪುರ ಮುಖ್ಯ ರಸ್ತೆಯಲ್ಲಿ ಕೃಷಿ ಉಪಕರಣ, ಪರಿಕರಗಳನ್ನು ತಯಾರಿಸುತ್ತಿದ್ದ ಬೆಲ್ಲ ತಯಾರಿಕೆಯ ಕಬ್ಬಿಣದ ಕೊಪ್ಪರಿಗೆ ತಯಾರಿಕೆಯಲ್ಲಿ ಜಿಲ್ಲೆಯಾದ್ಯಂತ ಹೆಸರುವಾಸಿಯಾಗಿದ್ದರು.
ಮೃತರು ಪತ್ನಿ, ಪುತ್ರ, ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಮಾಜಿ ಶಾಸಕ, ಜಿಲ್ಲೆಯ ಧಾರ್ಮಿಕ ಮುಂದಾಳು ಬಿ.ಅಪ್ಪಣ್ಣ ಹೆಗ್ಡೆ ಇನ್ನಿಲ್ಲ

kundapura: ಮಾಜಿ ಶಾಸಕ, ಉಡುಪಿ ಜಿಲ್ಲೆಯ ಧಾರ್ಮಿಕ ಮುಂದಾಳು, ಸಾಮಾಜಿಕ, ಶೈಕ್ಷಣಿಕ ಕ್ಷೇತ್ರದ ಅಗ್ರಮೇವ ನಾಯಕ ಬಸ್ರೂರು ಅಪ್ಪಣ್ಣ ಹೆಗ್ಡೆ ಇನ್ನೂ ನೆನಪು ಮಾತ್ರ. ಫೆ.7ಶನಿವಾರ (ಇಂದು ಬೆಳಿಗ್ಗೆ) ಅವರು ವಯೋಸಹಜ ಕಾರಣದಿಂದ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!