Friday, October 18, 2024

ಇಂಡಿಯನ್‌ ಪೋಸ್ಟ್ ಪೇಮೆಂಟ್‌ ಬ್ಯಾಂಕ್‌ ನ ವಿವಿಧ ಶಾಖೆಗಳಲ್ಲಿ ಉದ್ಯೋಗವಕಾಶ : ಇಲ್ಲಿದೆ ಮಾಹಿತಿ

ಜನಪ್ರತಿನಿಧಿ (ಮಾಹಿತಿ) : ಇಂಡಿಯನ್‌ ಪೋಸ್ಟ್‌ ಪೇಮೆಂಟ್‌ ಬ್ಯಾಂಕ್‌ ದೇಶದ ವಿವಿಧ ಶಾಖೆಗಳಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಆಹ್ವಾನ ಮಾಡಿದ್ದು, ಆಸಕ್ತ ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.

ಹುದ್ದೆಯ ವಿವರ : ಎಕ್ಸಿಕ್ಯೂಟಿವ್‌ (ಕಾರ್ಯ ನಿರ್ವಾಹಕರು)

ಹುದ್ದೆಯ ಸಂಖ್ಯೆ : 344

ಕರ್ನಾಟಕದಲ್ಲಿರುವ ಹುದ್ದೆಗಳ ಸಂಖ್ಯೆ : 20

ವಿದ್ಯಾರ್ಹತೆ : ಯಾವುದೇ ಪದವಿ ಉತ್ತೀರ್ಣಗೊಂಡಿರಬೇಕು. ಅಭ್ಯರ್ಥಿಗಳು ಕೇಂದ್ರ ಅಥವಾ ರಾಜ್ಯ ಸರ್ಕಾರಗಳಿಂದ ಮಾನ್ಯತೆ ಪಡೆದ ವಿಶ್ವ ವಿದ್ಯಾಲಯಗಳಲ್ಲಿ ಪದವಿ ಹೊಂದಿರಬೇಕು.

ವಯೋಮಿತಿ : ಅರ್ಜಿ ಸಲ್ಲಿಸುವ ಕೊನೆಯ ದಿನಾಂಕಕ್ಕೆ ಕನಿಷ್ಠ 21 ವರ್ಷ ವಯಸ್ಸಾಗಿರಬೇಕು. ಗರಿಷ್ಠ 35 ವರ್ಷ ಮೀರಿರಬಾರದು.

ಒಬಿಸಿ ಅಭ್ಯರ್ಥಿಗಳಿಗೆ 38 ವರ್ಷಗಳವರೆಗೆ ವಿನಾಯಿತಿ ಇದ್ದು, ಎಸ್‌ಸಿ /ಎಸ್‌ಟಿ ಅಭ್ಯರ್ಥಿಗಳಿಗೆ 40 ವರ್ಷಗಳವರೆಗೆ ಅರ್ಜಿ ಸಲ್ಲಿಸಲು ವಿನಾಯಿತಿ ಇದೆ.

ಆಸಕ್ತ ಅರ್ಹ ಅಭ್ಯರ್ಥಿಗಳು ವೆಬ್‌ಸೈಟ್‌ ವಿಳಾಸ https://ibpsonline.ibps.in/ippblsep24// ಭೇಟಿ ನೀಡಿ ಆನ್‌ ಲೈನ್‌ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.

ಅರ್ಜಿ ಶುಲ್ಕ : 100 ರೂ.

ಎಲ್ಲೆಲ್ಲಿ ಎಷ್ಟೆಷ್ಟು ಹುದ್ದೆಗಳು ಖಾಲಿ ಇವೆ ? :

  1. ಕರ್ನಾಟಕ: 20
  2. ಅಂಡಮಾನ್‌ ನಿಕೋಬಾರ್ ದ್ವೀಪಗಳು: 1
  3. ಆಂಧ್ರಪ್ರದೇಶ: 8
  4. ಅರುಣಾಚಲ ಪ್ರದೇಶ : 5
  5. ಅಸ್ಸಾಂ : 16
  6. ಬಿಹಾರ : 20
  7. ಛಂಡೀಗಢ: 2
  8. ಛತ್ತೀಸ್‌ಘಡ: 15
  9. ದಾದ್ರ ಮತ್ತು ನಾಗರಹಾವೇಲಿ: 1
  10. ದೆಹಲಿ: 6
  11. ಗೋವಾ: 1
  12. ಗುಜರಾತ್ : 29
  13. ಹರಿಯಾಣ: 10
  14. ಹಿಮಾಚಲ ಪ್ರದೇಶ : 10
  15. ಜಮ್ಮು ಕಾಶ್ಮೀರ: 4
  16. ಜಾರ್ಖಂಡ್ : 14
  17. ಕೇರಳ: 4
  18. ಲಡಾಖ್ : 01
  19. ಲಕ್ಷ್ಯದ್ವೀಪ: 1
  20. ಮಣಿಪುರ: 6
  21. ಮೇಘಾಲಯ: 4
  22. ಮಿಜೋರಾಂ : 3
  23. ನಾಗಲ್ಯಾಂಡ್ : 3
  24. ಒಡಿಶಾ : 11
  25. ಪುದುಚೇರಿ : 1
  26. ಪಂಜಾಬ್ : 10
  27. ರಾಜಸ್ಥಾನ : 17
  28. ಸಿಕ್ಕಿಂ: 1
  29. ತಮಿಳುನಾಡು: 13
  30. ತೆಲಂಗಾಣ: 15
  31. ತ್ರಿಪುರ: 4
  32. ಉತ್ತರ ಪ್ರದೇಶ: 36
  33. ಪಶ್ಚಿಮ ಬಂಗಾಳ: 13

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 31/10/2024

ಆಯ್ಕೆ ಪ್ರಕ್ರಿಯೆ : ಪದವಿಯಲ್ಲಿನ ಅಂಕಗಳ ಆಧಾರದಲ್ಲಿ ಮೆರಿಟ್‌ ಲಿಸ್ಟ್‌ ಸಿದ್ದ ಪಡಿಸಿ, ಸಂದರ್ಶನ ನಡೆಸುವ ಮೂಲಕ ಆಯ್ಕೆ ಪ್ರಕ್ರಿಯೆ ನಡೆಯಲಿದೆ ಎಂದು ಅಧಿಸೂಚನೆ ತಿಳಿಸಿದೆ.

Related Articles

Stay Connected

21,961FansLike
3,912FollowersFollow
22,100SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!