Saturday, October 12, 2024

ಹೊಸಾಡ್ ಸುಬ್ರಾಯ ಶೇರುಗಾರ್ ವಿಧಿವಶ

ಜನಪ್ರತಿನಿಧಿ (ಕುಂದಾಪುರ) : ಹೊಸಾಡ್‌ ಸುಬ್ರಾಯ ಶೇರುಗಾರ್‌(ವ. 92) ಅವರು ಇಂದು(ಶನಿವಾರ) ಮೃತಪಟ್ಟಿದ್ಧಾರೆ. ವಯೋಸಹಜವಾಗಿ ಅವರು ಇಂದು ಬೆಳಗ್ಗೆ ಅಸ್ತಂಗತರಾಗಿದ್ದಾರೆ.

ಬೈಂದೂರು ಮಾಜಿ ಪುರಸಭಾಧ್ಯಕ್ಷರು, ಬೈಂದೂರು ಕಾಂಗ್ರೆಸ್ಸಿನ ಪ್ರಮುಖ ನಾಯಕರಾಗಿದ್ದರು. ಸಮಾಜದ ಮತ್ತು ರಾಜಕೀಯ, ವಿವಿಧ ಕ್ಷೇತ್ರದಲ್ಲಿಯೂ ಕಾರ್ಯ ನಿರ್ವಹಿಸಿ ಜನಮನ್ನಣೆ ಪಡೆದಿದ್ದರು. ಸಮಾಜ ಸೇವಕರು ಉತ್ತಮ ವಾಗ್ಮಿಗಳಾಗಿದ್ದ ಅವರು ರಾಮ ಕ್ಷತ್ರಿಯ ಸಮಾಜ ಪ್ರಮುಖ ನಾಯಕಾಗಿದ್ದರು.

ಮೃತರು ಕುಟುಂಬ ವರ್ಗವನ್ನು, ಅಪಾರ ಬಂಧು ಬಾಂಧವರನ್ನು ಅಭಿಮಾನಿಗಳನ್ನುಅಗಲಿದ್ದಾರೆ. ಅವರ ಧರ್ಮಪತ್ನಿ ಪಾರ್ವತಿ ಪಟವಾಲ್, ಖ್ಯಾತ ಹೃದಯ ತಜ್ಞರಾದ ಡಾಕ್ಟರ್ ಹೆಚ್. ಪ್ರಭಾಕರ್  ಮಂಗಳೂರು,  ಸುಧಾಕರ್, ಪುತ್ರಿಯರಾದ ಪ್ರೇಮ, ಸುಜಾತರನ್ನು ಅಗಲಿದ್ದಾರೆ.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!