Saturday, October 12, 2024

15ನೇ ರಾಜ್ಯ ಮಟ್ಟದ ಸಬ್ ಜೂನಿಯರ್ ಕರಾಟೆ ಚಾಂಪಿಯನ್ ಶಿಪ್‌ನಲ್ಲಿ ಅಥರ್ವ ಖಾರ್ವಿ ಸಾಧನೆ

ಕುಂದಾಪುರ: ಸೆ.14 ಮತ್ತು 15-2024ರಂದು ಬೆಂಗಳೂರಿನ ಕೋರಮಂಗಲದಲ್ಲಿ ನಡೆದ ಅಖಿಲ ಕರ್ನಾಟಕ ಕರಾಟೆ ಅಸೋಸಿಯೇಷನ್ ವತಿಯಿಂದ ನಡೆದ 15ನೇ ರಾಜ್ಯಮಟ್ಟದ ಸಬ್ ಜೂನಿಯರ್ ಕರಾಟೆ ಚಾಂಪಿಯನ್ಶಿಪ್- 2024ರಲ್ಲಿ 11ರ ವಯೋಮಾನದ 30 ಕೆ.ಜಿ ಕುಮಿಟೆ ವಿಭಾಗದಲ್ಲಿ ಕುಂದಾಪುರದ ಮದ್ದುಗುಡ್ಡೆ ನಿವಾಸಿ ಎಚ್.ಎಂ.ಎಂ ಶಾಲೆಯ 6ನೇ ತರಗತಿಯ ವಿದ್ಯಾರ್ಥಿ ಅಥರ್ವ ಖಾರ್ವಿ ಬೆಳ್ಳಿ ಪದಕ ಪಡೆದಿದ್ದಾರೆ.

ಈ ಕ್ರೀಡಾಕೂಟದಲ್ಲಿ ಕರ್ನಾಟಕದ 31 ಜಿಲ್ಲೆಯ 1200 ಸ್ಪರ್ಧಾಳುಗಳು ಭಾಗವಹಿಸಿದ್ದರು. ಇವರು ಕುಂದಾಪುರದ ಕೆಡಿ‌ಎಫ್ ಕರಾಟೆ ಶಾಲೆಯ ಕಿರಣ್ ಕುಂದಾಪುರ, ಶಿಯನ್ ಶೇಕ್ ಬಸ್ರೂರು ಹಾಗೂ ಸಂದೀಪ್ ಇವರಲ್ಲಿ ತರಬೇತಿ ಪಡೆಯುತ್ತಿದ್ದಾರೆ.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!