spot_img
Sunday, February 15, 2026
spot_img

HPCLನಲ್ಲಿ ಉದ್ಯೋಗವಕಾಶ | ಸರ್ಕಾರಿ ನೌಕರಿ ಅರಸುತ್ತಿರುವವರಿಗೆ ಇದೊಂದು ಸುವರ್ಣ ಅವಕಾಶ !

ಜನಪ್ರತಿನಿಧಿ : ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯದ ಒಡೆತನದಲ್ಲಿರುವ ತೈಲ ಮತ್ತು ನೈಸರ್ಗಿಕ ಅನಿಲ ನಿಗಮದ (ONGC) ಅಂಗಸಂಸ್ಥೆಯಾಗಿರುವ ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡುವ ಉದ್ದೇಶದಿಂದ ನೇಮಕಾತಿ ಪ್ರಕ್ರಿಯೆ ನಡೆಸುತ್ತಿದೆ. ಈ ಹಿನ್ನೆಲೆಯಲ್ಲಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಒಟ್ಟು 29 ಜನರಲ್ ಮ್ಯಾನೇಜರ್, ಸೀನಿಯರ್ ಆಫೀಸರ್ ಹುದ್ದೆಗಳು ಖಾಲಿ ಇದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದಾಗಿದೆ.

ಜುಲೈ 20, 2024 ಅಂದರೆ ನಾಳೆ ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ. ಅಭ್ಯರ್ಥಿಗಳು ಆನ್​ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಸರ್ಕಾರಿ ನೌಕರಿ ಪಡೆಯಬೇಕು ಎಂದು ಕನಸು ಕಾಣುತ್ತಿರುವವರು ಈ ಸುವರ್ಣ ಅವಕಾಶವನ್ನು ಬಳಸಿಕೊಳ್ಳಬಹುದಾಗಿದೆ.

ಖಾಲಿ ಇರುವ ಹುದ್ದೆಗಳು :
ಜನರಲ್ ಮ್ಯಾನೇಜರ್-ಆರ್&ಡಿ -1
ಜನರಲ್ ಮ್ಯಾನೇಜರ್-ಆರ್&ಡಿ ಸೆಂಟರ್ ಆಫ್ ಎಕ್ಸಲೆನ್ಸ್: ಲ್ಯೂಬ್ಸ್ ರಿಸರ್ಚ್- 1
ಡೆಪ್ಯುಟಿ ಜನರಲ್ ಮ್ಯಾನೇಜರ್ – ಅನಾಲಿಟಿಕಲ್- 1
ಮುಖ್ಯ ವ್ಯವಸ್ಥಾಪಕ/ಡೆಪ್ಯುಟಿ ಜನರಲ್ ಮ್ಯಾನೇಜರ್ – ಸೌರಶಕ್ತಿ- 1
ಸೀನಿಯರ್ ಮ್ಯಾನೇಜರ್/ಚೀಫ್ ಮ್ಯಾನೇಜರ್- ದಹನ ಸಂಶೋಧನೆ- 1
ಹಿರಿಯ ವ್ಯವಸ್ಥಾಪಕರು – ಸುಧಾರಿತ ತಾಂತ್ರಿಕ ಸೇವೆಗಳು- 1
ಅಸಿಸ್ಟೆಂಟ್ ಮ್ಯಾನೇಜರ್/ಮ್ಯಾನೇಜರ್ – ಬಯೋ ಪ್ರಕ್ರಿಯೆ- 1
ಅಸಿಸ್ಟೆಂಟ್ ಮ್ಯಾನೇಜರ್/ಮ್ಯಾನೇಜರ್ – ಹೈಡ್ರೋಜನ್- 2
ಹಿರಿಯ ಅಧಿಕಾರಿ/ಸಹಾಯಕ ವ್ಯವಸ್ಥಾಪಕರು – ನೋವೆಲ್ ಸೆಪರೇಶನ್ಸ್- 2
ಅಸಿಸ್ಟೆಂಟ್ ಮ್ಯಾನೇಜರ್/ಮ್ಯಾನೇಜರ್ – ಸುಧಾರಿತ ತಾಂತ್ರಿಕ ಸೇವೆಗಳು 2
ಅಸಿಸ್ಟೆಂಟ್ ಮ್ಯಾನೇಜರ್/ಮ್ಯಾನೇಜರ್ – ಕ್ಯಾಟಲಿಸ್ಟ್ ಸ್ಕೇಲ್ ಅಪ್- 3
ಹಿರಿಯ ಅಧಿಕಾರಿ/ಸಹಾಯಕ ವ್ಯವಸ್ಥಾಪಕ-ಅನಾಲಿಟಿಕಲ್- 1
ಹಿರಿಯ ಅಧಿಕಾರಿ/ಸಹಾಯಕ ವ್ಯವಸ್ಥಾಪಕ-ಬಿಟುಮೆನ್ ಸಂಶೋಧನೆ- 1
ಹಿರಿಯ ಅಧಿಕಾರಿ/ಸಹಾಯಕ ವ್ಯವಸ್ಥಾಪಕ – ದಹನ ಸಂಶೋಧನೆ- 1
ಅಸಿಸ್ಟೆಂಟ್ ಮ್ಯಾನೇಜರ್/ಮ್ಯಾನೇಜರ್ – ವಾಟರ್ ರಿಸರ್ಚ್- 1
ಹಿರಿಯ ಅಧಿಕಾರಿ/ಸಹಾಯಕ ವ್ಯವಸ್ಥಾಪಕ-ಸೌರಶಕ್ತಿ- 1
ಹಿರಿಯ ಅಧಿಕಾರಿ/ಸಹಾಯಕ ವ್ಯವಸ್ಥಾಪಕ-ಪೆಟ್ರೋಕೆಮಿಕಲ್- 1
ಹಿರಿಯ ಅಧಿಕಾರಿ/ಸಹಾಯಕ ವ್ಯವಸ್ಥಾಪಕ ಪಾಲಿಮರ್ ಕ್ಯಾಟಲಿಸಿಸ್- 1
ಹಿರಿಯ ಅಧಿಕಾರಿ/ಸಹಾಯಕ ವ್ಯವಸ್ಥಾಪಕ-ಕ್ಯಾಟಲಿಸಿಸ್ -1
ಹಿರಿಯ ಅಧಿಕಾರಿ/ಸಹಾಯಕ ವ್ಯವಸ್ಥಾಪಕ-ಬೌದ್ಧಿಕ ಆಸ್ತಿ ಹಕ್ಕುಗಳ ಸೆಲ್- 1
ಅಸಿಸ್ಟೆಂಟ್ ಮ್ಯಾನೇಜರ್/ಮ್ಯಾನೇಜರ್ – ಲ್ಯೂಬ್ ಇಂಡಸ್ಟ್ರಿಯಲ್ ಗ್ರೇಡ್‌ಗಳು/ಸ್ಪೆಷಾಲಿಟಿ ಗ್ರೇಡ್‌ಗಳು/ಆಟೋಮೋಟಿವ್ ಗ್ರೇಡ್‌ಗಳು- 2
ಹಿರಿಯ ಅಧಿಕಾರಿ-ಲ್ಯೂಬ್ಸ್ ಸಂಶೋಧನೆ (ಆಟೋಮೋಟಿವ್ ಲೂಬ್ರಿಕೆಂಟ್ಸ್/ಇಂಡಸ್ಟ್ರಿಯಲ್ ಲೂಬ್ರಿಕೆಂಟ್ಸ್/ಸ್ಪೆಷಾಲಿಟಿ ಲೂಬ್ರಿಕಂಟ್ಸ್/ಗ್ರೀಸ್)- 2

ವಯೋಮಿತಿ :
ಜನರಲ್ ಮ್ಯಾನೇಜರ್- 51 ವರ್ಷ
ಡೆಪ್ಯುಟಿ ಜನರಲ್ ಮ್ಯಾನೇಜರ್- 48 ವರ್ಷ
ಚೀಫ್ ಮ್ಯಾನೇಜರ್- 45 ವರ್ಷ
ಸೀನಿಯರ್ ಮ್ಯಾನೇಜರ್- 39 ವರ್ಷ
ಅಸಿಸ್ಟೆಂಟ್ ಮ್ಯಾನೇಜರ್- 33 ವರ್ಷ
ಮ್ಯಾನೇಜರ್ – 36 ವರ್ಷ
ಸೀನಿಯರ್ ಆಫೀಸರ್- 30 ವರ್ಷ

ವಯೋಮಿತಿ ಸಡಿಲಿಕೆಯ ಮಾಹಿತಿ :
OBC-NC ಅಭ್ಯರ್ಥಿಗಳು: 03 ವರ್ಷಗಳು
SC/ST ಅಭ್ಯರ್ಥಿಗಳು: 05 ವರ್ಷಗಳು
PwBD (UR) ಅಭ್ಯರ್ಥಿಗಳು: 10 ವರ್ಷಗಳು
PwBD (OBCNC) ಅಭ್ಯರ್ಥಿಗಳು: 13 ವರ್ಷಗಳು
PwBD (SC/ST) ಅಭ್ಯರ್ಥಿಗಳು: 15 ವರ್ಷಗಳು

ವಿದ್ಯಾರ್ಹತೆ:
ಜನರಲ್ ಮ್ಯಾನೇಜರ್-ಆರ್&ಡಿ – ಪಿಎಚ್​.ಡಿ
ಜನರಲ್ ಮ್ಯಾನೇಜರ್-ಆರ್&ಡಿ ಸೆಂಟರ್ ಆಫ್ ಎಕ್ಸಲೆನ್ಸ್: ಲ್ಯೂಬ್ಸ್ ರಿಸರ್ಚ್- ಪಿಎಚ್​.ಡಿ
ಡೆಪ್ಯುಟಿ ಜನರಲ್ ಮ್ಯಾನೇಜರ್ – ಅನಾಲಿಟಿಕಲ್- ಪಿಎಚ್​.ಡಿ
ಮುಖ್ಯ ವ್ಯವಸ್ಥಾಪಕ/ಡೆಪ್ಯುಟಿ ಜನರಲ್ ಮ್ಯಾನೇಜರ್ – ಸೌರಶಕ್ತಿ- ಎಂಇ/ಎಂ.ಟೆಕ್, ಪಿಎಚ್​.ಡಿ
ಸೀನಿಯರ್ ಮ್ಯಾನೇಜರ್/ಚೀಫ್ ಮ್ಯಾನೇಜರ್- ದಹನ ಸಂಶೋಧನೆ- ಎಂಇ/ಎಂ.ಟೆಕ್, ಪಿಎಚ್​.ಡಿ
ಹಿರಿಯ ವ್ಯವಸ್ಥಾಪಕರು – ಸುಧಾರಿತ ತಾಂತ್ರಿಕ ಸೇವೆಗಳು- ಎಂಇ/ಎಂ.ಟೆಕ್
ಅಸಿಸ್ಟೆಂಟ್ ಮ್ಯಾನೇಜರ್/ಮ್ಯಾನೇಜರ್ – ಬಯೋ ಪ್ರಕ್ರಿಯೆ- ಎಂಇ/ಎಂ.ಟೆಕ್, ಪಿಎಚ್​.ಡಿ
ಅಸಿಸ್ಟೆಂಟ್ ಮ್ಯಾನೇಜರ್/ಮ್ಯಾನೇಜರ್ – ಹೈಡ್ರೋಜನ್- ಎಂಇ/ಎಂ.ಟೆಕ್, ಪಿಎಚ್​.ಡಿ
ಹಿರಿಯ ಅಧಿಕಾರಿ/ಸಹಾಯಕ ವ್ಯವಸ್ಥಾಪಕರು – ನೋವೆಲ್ ಸೆಪರೇಶನ್ಸ್- ಎಂಇ/ಎಂ.ಟೆಕ್
ಅಸಿಸ್ಟೆಂಟ್ ಮ್ಯಾನೇಜರ್/ಮ್ಯಾನೇಜರ್ – ಸುಧಾರಿತ ತಾಂತ್ರಿಕ ಸೇವೆಗಳು ಎಂಇ/ಎಂ.ಟೆಕ್
ಅಸಿಸ್ಟೆಂಟ್ ಮ್ಯಾನೇಜರ್/ಮ್ಯಾನೇಜರ್ – ಕ್ಯಾಟಲಿಸ್ಟ್ ಸ್ಕೇಲ್ ಅಪ್- ಎಂಇ/ಎಂ.ಟೆಕ್
ಹಿರಿಯ ಅಧಿಕಾರಿ/ಸಹಾಯಕ ವ್ಯವಸ್ಥಾಪಕ-ಅನಾಲಿಟಿಕಲ್- ಪಿಎಚ್​.ಡಿ
ಹಿರಿಯ ಅಧಿಕಾರಿ/ಸಹಾಯಕ ವ್ಯವಸ್ಥಾಪಕ-ಬಿಟುಮೆನ್ ಸಂಶೋಧನೆ- ಎಂಇ/ಎಂ.ಟೆಕ್, ಪಿಎಚ್​.ಡಿ
ಹಿರಿಯ ಅಧಿಕಾರಿ/ಸಹಾಯಕ ವ್ಯವಸ್ಥಾಪಕ – ದಹನ ಸಂಶೋಧನೆ- ಎಂಇ/ಎಂ.ಟೆಕ್, ಪಿಎಚ್​.ಡಿ
ಅಸಿಸ್ಟೆಂಟ್ ಮ್ಯಾನೇಜರ್/ಮ್ಯಾನೇಜರ್ – ವಾಟರ್ ರಿಸರ್ಚ್- ಎಂಇ/ಎಂ.ಟೆಕ್, ಪಿಎಚ್​.ಡಿ
ಹಿರಿಯ ಅಧಿಕಾರಿ/ಸಹಾಯಕ ವ್ಯವಸ್ಥಾಪಕ-ಸೌರಶಕ್ತಿ- ಎಂಇ/ಎಂ.ಟೆಕ್, ಪಿಎಚ್​.ಡಿ
ಹಿರಿಯ ಅಧಿಕಾರಿ/ಸಹಾಯಕ ವ್ಯವಸ್ಥಾಪಕ-ಪೆಟ್ರೋಕೆಮಿಕಲ್- ಎಂಇ/ಎಂ.ಟೆಕ್
ಹಿರಿಯ ಅಧಿಕಾರಿ/ಸಹಾಯಕ ವ್ಯವಸ್ಥಾಪಕ ಪಾಲಿಮರ್ ಕ್ಯಾಟಲಿಸಿಸ್- ಪಿಎಚ್​.ಡಿ
ಹಿರಿಯ ಅಧಿಕಾರಿ/ಸಹಾಯಕ ವ್ಯವಸ್ಥಾಪಕ-ಕ್ಯಾಟಲಿಸಿಸ್ -ಎಂಇ/ಎಂ.ಟೆಕ್, ಪಿಎಚ್​.ಡಿ
ಹಿರಿಯ ಅಧಿಕಾರಿ/ಸಹಾಯಕ ವ್ಯವಸ್ಥಾಪಕ-ಬೌದ್ಧಿಕ ಆಸ್ತಿ ಹಕ್ಕುಗಳ ಸೆಲ್- ಬಿಇ/ಬಿ.ಟೆಕ್, ಎಂಇ/ಎಂ.ಟೆಕ್, ಎಂ.ಎಸ್ಸಿ
ಅಸಿಸ್ಟೆಂಟ್ ಮ್ಯಾನೇಜರ್/ಮ್ಯಾನೇಜರ್ – ಲ್ಯೂಬ್ ಇಂಡಸ್ಟ್ರಿಯಲ್ ಗ್ರೇಡ್‌ಗಳು/ಸ್ಪೆಷಾಲಿಟಿ ಗ್ರೇಡ್‌ಗಳು/ಆಟೋಮೋಟಿವ್ ಗ್ರೇಡ್‌ಗಳು- ಎಂಇ/ಎಂ.ಟೆಕ್, ಪಿಎಚ್​.ಡಿ
ಹಿರಿಯ ಅಧಿಕಾರಿ-ಲ್ಯೂಬ್ಸ್ ಸಂಶೋಧನೆ (ಆಟೋಮೋಟಿವ್ ಲೂಬ್ರಿಕೆಂಟ್ಸ್/ಇಂಡಸ್ಟ್ರಿಯಲ್ ಲೂಬ್ರಿಕೆಂಟ್ಸ್/ಸ್ಪೆಷಾಲಿಟಿ ಲೂಬ್ರಿಕಂಟ್ಸ್/ಗ್ರೀಸ್)- ಎಂಇ/ಎಂ.ಟೆಕ್, ಪಿಎಚ್​.ಡಿ

ವೇತನ:
ಜನರಲ್ ಮ್ಯಾನೇಜರ್- ಮಾಸಿಕ ರೂ. 1,20,000-2,80,000
ಡೆಪ್ಯುಟಿ ಜನರಲ್ ಮ್ಯಾನೇಜರ್-ಮಾಸಿಕ ರೂ. 1,20,000-2,80,000
ಚೀಫ್ ಮ್ಯಾನೇಜರ್- ಮಾಸಿಕ ರೂ. 1,00,000-2,60,000
ಸೀನಿಯರ್ ಮ್ಯಾನೇಜರ್- ಮಾಸಿಕ ರೂ. 90,000-2,40,000
ಅಸಿಸ್ಟೆಂಟ್ ಮ್ಯಾನೇಜರ್-ಮಾಸಿಕ ರೂ. 70,000-2,00,000
ಮ್ಯಾನೇಜರ್ – ಮಾಸಿಕ ರೂ. 80,000-2,20,000
ಸೀನಿಯರ್ ಆಫೀಸರ್- ಮಾಸಿಕ ರೂ. 60,000-1,80,000

ಅರ್ಜಿ ಶುಲ್ಕ:
SC/ST/PwBD ಅಭ್ಯರ್ಥಿಗಳು: ಇಲ್ಲ
UR/OBCNC/EWS ಅಭ್ಯರ್ಥಿಗಳು: ರೂ.1180/-
ಪಾವತಿ ವಿಧಾನ: ಆನ್‌ಲೈನ್

ಆಯ್ಕೆ ಪ್ರಕ್ರಿಯೆ:
ಕಂಪ್ಯೂಟರ್ ಆಧಾರಿತ ಪರೀಕ್ಷೆ
ಗುಂಪು ಕಾರ್ಯ
ವೈಯಕ್ತಿಕ ಸಂದರ್ಶನ

ಉದ್ಯೋಗದ ಸ್ಥಳ:
ಭಾರತದಾದ್ಯಂತ.

ಅರ್ಜಿ ಸಲ್ಲಿಸುವ ವಿಧಾನ :

ಈ ಮೇಲಿನ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಯಸುವವರು ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ.

The Hindustan Petroleum Corporation Limited : HPCL Recruitment 2024

 

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಮಾಜಿ ಶಾಸಕ, ಜಿಲ್ಲೆಯ ಧಾರ್ಮಿಕ ಮುಂದಾಳು ಬಿ.ಅಪ್ಪಣ್ಣ ಹೆಗ್ಡೆ ಇನ್ನಿಲ್ಲ

kundapura: ಮಾಜಿ ಶಾಸಕ, ಉಡುಪಿ ಜಿಲ್ಲೆಯ ಧಾರ್ಮಿಕ ಮುಂದಾಳು, ಸಾಮಾಜಿಕ, ಶೈಕ್ಷಣಿಕ ಕ್ಷೇತ್ರದ ಅಗ್ರಮೇವ ನಾಯಕ ಬಸ್ರೂರು ಅಪ್ಪಣ್ಣ ಹೆಗ್ಡೆ ಇನ್ನೂ ನೆನಪು ಮಾತ್ರ. ಫೆ.7ಶನಿವಾರ (ಇಂದು ಬೆಳಿಗ್ಗೆ) ಅವರು ವಯೋಸಹಜ ಕಾರಣದಿಂದ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!