spot_img
Wednesday, January 22, 2025
spot_img

ಕರ್ನಾಟಕದಲ್ಲಿದೆ ರೈಲ್ವೇ ಉದ್ಯೋಗವಕಾಶ : ಇಲ್ಲಿದೆ ಮಾಹಿತಿ

ಜನಪ್ರತಿನಿಧಿ (ಬೆಂಗಳೂರು) : ರೈಲ್ ಇನ್‌ಫ್ರಾಸ್ಟ್ರಕ್ಚರ್ ಡೆವಲಪ್‌ಮೆಂಟ್ ಕಂಪನಿ (ಕರ್ನಾಟಕ) ಲಿಮಿಟೆಡ್ ನಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಒಟ್ಟು 18 ಸೀನಿಯರ್ ಎಕ್ಸಿಕ್ಯೂಟಿವ್​, ಮ್ಯಾನೇಜರ್ ಹುದ್ದೆಗಳು ಖಾಲಿ ಇದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದಾಗಿದೆ. ಆಸಕ್ತರು ಆನ್​ಲೈನ್(Online) ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.

 ಹುದ್ದೆಯ ಮಾಹಿತಿ:
ಜನರಲ್ ಮ್ಯಾನೇಜರ್- 2
ಅಡಿಶನಲ್ ಜನರಲ್ ಮ್ಯಾನೇಜರ್/ ಜಾಯಿಂಟ್ ಜನರಲ್ ಮ್ಯಾನೇಜರ್- 4
ಮ್ಯಾನೇಜರ್/ ಡೆಪ್ಯುಟಿ ಮ್ಯಾನೇಜರ್/ ಅಸಿಸ್ಟೆಂಟ್ ಮ್ಯಾನೇಜರ್- 4
ಸೀನಿಯರ್ ಎಕ್ಸಿಕ್ಯೂಟಿವ್/ ಎಕ್ಸಿಕ್ಯೂಟಿವ್- 8

 ವಿದ್ಯಾರ್ಹತೆ:
ಜನರಲ್ ಮ್ಯಾನೇಜರ್- ಪದವಿ
ಅಡಿಶನಲ್ ಜನರಲ್ ಮ್ಯಾನೇಜರ್/ ಜಾಯಿಂಟ್ ಜನರಲ್ ಮ್ಯಾನೇಜರ್- ಸಿಎ/ICWA, ಪದವಿ
ಮ್ಯಾನೇಜರ್/ ಡೆಪ್ಯುಟಿ ಮ್ಯಾನೇಜರ್/ ಅಸಿಸ್ಟೆಂಟ್ ಮ್ಯಾನೇಜರ್- ಡಿಪ್ಲೊಮಾ, ಪದವಿ, ಬಿಇ/ಬಿ.ಟೆಕ್, ಬಿಸಿಎ, ಎಂಇ/ಎಂ.ಟೆಕ್, ಎಂಸಿಎ, ಎಂಬಿಎ, MSW
ಸೀನಿಯರ್ ಎಕ್ಸಿಕ್ಯೂಟಿವ್/ ಎಕ್ಸಿಕ್ಯೂಟಿವ್- ಐಟಿಐ, ಡಿಪ್ಲೊಮಾ, ಪದವಿ, ಬಿಇ/ಬಿ.ಟೆಕ್, ಎಂಇ/ಎಂ.ಟೆಕ್, ಸ್ನಾತಕೋತ್ತರ ಪದವಿ

 ವಯೋಮಿತಿ:
ಜನರಲ್ ಮ್ಯಾನೇಜರ್- 55 ವರ್ಷ
ಅಡಿಶನಲ್ ಜನರಲ್ ಮ್ಯಾನೇಜರ್/ ಜಾಯಿಂಟ್ ಜನರಲ್ ಮ್ಯಾನೇಜರ್- 55 ವರ್ಷ
ಮ್ಯಾನೇಜರ್/ ಡೆಪ್ಯುಟಿ ಮ್ಯಾನೇಜರ್/ ಅಸಿಸ್ಟೆಂಟ್ ಮ್ಯಾನೇಜರ್- 55 ವರ್ಷ
ಸೀನಿಯರ್ ಎಕ್ಸಿಕ್ಯೂಟಿವ್/ ಎಕ್ಸಿಕ್ಯೂಟಿವ್- 40 ವರ್ಷ
ಮೀಸಲಾತಿ ಅನುಸಾರ ಅಭ್ಯರ್ಥಿಗಳಿಗೆ ವಯೋಮಿತಿ ಸಡಿಲಿಕೆ ನೀಡಲಾಗುತ್ತದೆ.

ವೇತನ:
ಜನರಲ್ ಮ್ಯಾನೇಜರ್- ಮಾಸಿಕ ₹ 2,61,000
ಅಡಿಶನಲ್ ಜನರಲ್ ಮ್ಯಾನೇಜರ್/ ಜಾಯಿಂಟ್ ಜನರಲ್ ಮ್ಯಾನೇಜರ್- ಮಾಸಿಕ ₹ 1,75,000-2,00,000
ಮ್ಯಾನೇಜರ್/ ಡೆಪ್ಯುಟಿ ಮ್ಯಾನೇಜರ್/ ಅಸಿಸ್ಟೆಂಟ್ ಮ್ಯಾನೇಜರ್- ಮಾಸಿಕ ₹ 53,250-80,000
ಸೀನಿಯರ್ ಎಕ್ಸಿಕ್ಯೂಟಿವ್/ ಎಕ್ಸಿಕ್ಯೂಟಿವ್- ಮಾಸಿಕ ₹ 30,000- 39,000

ಉದ್ಯೋಗದ ಸ್ಥಳ:
ಬೆಂಗಳೂರು

 ಆಯ್ಕೆ ಪ್ರಕ್ರಿಯೆ:
ಲಿಖಿತ ಪರೀಕ್ಷೆ
ಸಂದರ್ಶನ

 ಅರ್ಜಿ ಸಲ್ಲಿಸುವುದು ಹೇಗೆ ?
ನೇರವಾಗಿ ಅರ್ಜಿ ಸಲ್ಲಿಸುವ ಲಿಂಕ್​ನ್ನು ಈ ಕೆಳಗೆ ನೀಡಲಾಗಿದೆ ಗಮನಿಸಿ.

ಅರ್ಜಿ ಸಲ್ಲಿಸುವ ಲಿಂಕ್‌ ಒತ್ತಿ.

ಜುಲೈ 18, 2024 ಅಂದರೆ ನಾಳೆ ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ.

Related Articles

Stay Connected

21,961FansLike
3,912FollowersFollow
22,200SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!