spot_img
Wednesday, April 1, 2026
spot_img

ಕುಂದಾಪುರ: ತುಸು ವಿರಾಮ ನೀಡಿದ ಮಳೆ

ಕುಂದಾಪುರ, ಜು.9: ಕಳೆದ ಒಂದು ವಾರದಿಂದ ಎಡೆಬಿಡದೆ ಸುರಿಯುತ್ತಿರುವ ಮಳೆ ಮಂಗಳವಾರ ಬೆಳಿಗ್ಗೆಯಿಂದ ತುಸು ವಿರಾಮ ನೀಡಿದೆ. ಮೋಡಗಳ ಮರೆಯಿಂದ ಬಿಸಿಲ ಎಳೆಗಳು ಕಾಣಿಸುತ್ತಿದೆ.

ಕಳೆದ ಬುಧವಾರದಿಂದ ನಿರಂತರವಾಗಿ ಮಳೆ ಸುರಿಯುತ್ತಲೇ ಇತ್ತು. ಕಪ್ಪಡರಿದ ಮೋಡಗಳಿಂದ ಬಿಸಿಲನ್ನೇ ಕಾಣದ ವಾತಾವರಣ ಸೃಷ್ಟಿಯಾಗಿತ್ತು. ವ್ಯಾಪಕ ಮಳೆಯಿಂದ ಜನಜೀವನ ಸಮಸ್ಯೆಗೆ ಸಿಲುಕಿತ್ತು. ನೆರೆಯೂ ಕೂಡಾ ಕಾಣಿಸಿಕೊಂಡಿತ್ತು. ಮಳೆ ನಕ್ಷತ್ರದ ಪ್ರಕಾರ ಶುಕ್ರವಾರ ಪ್ರಾರಂಭಗೊಂಡ ಪುನರ್ವಸು ಮಳೆ ಆರ್ಭಟಿಸುತ್ತಲೇ ಆರಂಭ ಮುಂದುವರಿಸಿತ್ತು.

ಸೋಮವಾರ ಕರಾವಳಿಯಲ್ಲಿ ರೆಡ್ ಆಲರ್ಟ್ ಘೋಷಣೆ ಮಾಡಲಾಗಿತ್ತು. ಮುಂಜಾಗೃತ ಕ್ರಮವಾಗಿ ಮಂಗಳವಾರ ಶಾಲಾ ಪದವಿಪೂರ್ವ ಕಾಲೇಜುಗಳಿಗೆ ರಜೆ ನೀಡಲಾಗಿತ್ತು.

Related Articles

Stay Connected

21,961FansLike
3,912FollowersFollow
22,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!