spot_img
Wednesday, April 1, 2026
spot_img

ಜು.6-7: ಹೆಮ್ಮಾಡಿ ಸಂತೋಷನಗರ ಶ್ರೀ ಕಾಸನಾಡಿ ಬೊಬ್ಬರ್ಯ ಮತ್ತು ಶ್ರೀ ಪರಿವಾರ ದೈವಸ್ಥಾನ ವರ್ಧಂತ್ಯುತ್ಸವ

ಹೆಮ್ಮಾಡಿ: ಸಾರ್ವಜನಿಕ ಶ್ರೀ ಕಾಸನಾಡಿ ಬೊಬ್ಬರ್ಯ ಮತ್ತು ಶ್ರೀ ಪರಿವಾರ ದೈವಸ್ಥಾನ ಸಂತೋಷನಗರ ಹೆಮ್ಮಾಡಿ ಇಲ್ಲಿ 6ನೇ ವರ್ಷದ ವರ್ಧಂತ್ಯೋತ್ಸವ ಜುಲ್ಯ 6ರಂದು ಶನಿವಾರ ನಡೆಯಲಿದೆ. ಆ ಪ್ರಯುಕ್ತ ಸಂಜೆ 6 ಗಂಟೆಯಿಂದ ಹೋಮ ಹವನಾದಿಗಳು, ಹಣ್ಣುಕಾಯ, ಮಂಗಳಾರತಿ ಪೂಜಾ ಕಾರ್ಯಕ್ರಮಗಳು ನಡೆಯಲಿದೆ.

ಜುಲೈ 7 ಆದಿತ್ಯವಾರ ಬೆಳಿಗ್ಗೆ 10 ಗಂಟೆಗೆ ಹಣ್ಣುಕಾಯಿ, ಮಂಗಳಾರತಿ ಸೇವೆ, ಮಧ್ಯಾಹ್ನ ಅನ್ನಸಂತರ್ಪಣೆ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.

Related Articles

Stay Connected

21,961FansLike
3,912FollowersFollow
22,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!