spot_img
Sunday, February 15, 2026
spot_img

ಲಯನ್ಸ್ ಕ್ಲಬ್ ಕುಂದಾಪುರ ಅಮೃತಧಾರಾ: ಅಧ್ಯಕ್ಷರಾಗಿ ಡಾ.ವಾಣಿಶ್ರೀ ಐತಾಳ್ ಆಯ್ಕೆ


ಡಾ.ಶಿಲ್ಪ ಶೈಲೇಶ್ ರಾವ್ (ಕಾರ್ಯದರ್ಶಿ)
ಅಮೃತ ಬನವಾಲಿಕರ್ (ಕೋಶಾಧಿಕಾರಿ)

ಕುಂದಾಪುರ: ಲಯನ್ಸ್ ಕ್ಲಬ್ ಕುಂದಾಪುರ ಅಮೃತಧಾರಾ ೨೦೨೪-೨೫ನೇ ಸಾಲಿನ ಅಧ್ಯಕ್ಷರಾಗಿ ಡಾ.ವಾಣಿಶ್ರೀ ಐತಾಳ್ ಆಯ್ಕೆಯಾಗಿದ್ದಾರೆ.

ಕಾರ್ಯದರ್ಶಿಯಾಗಿ ಡಾ.ಶಿಲ್ಪ ಶೈಲೇಶ್ ರಾವ್, ಕೋಶಾಧಿಕಾರಿಯಾಗಿ ಅಮೃತ ಬನವಾಲಿಕರ್, ಜೊತೆ ಕಾರ್ಯದರ್ಶಿ: ಶೃತಿ ಶೆಟ್ಟಿ, ಜೊತೆ ಕೋಶಾಧಿಕಾರಿಯಾಗಿ ವಿನಿತಾ ಪಿ ಶೆಟ್ಟಿ, ಪ್ರಥಮ ಉಪಾಧ್ಯಕ್ಷೆಯಾಗಿ ಚಂದ್ರಕಾ ಧನ್ಯ, ದ್ವಿತೀಯ ಉಪಾಧ್ಯಕ್ಷೆಯಾಗಿ ಶ್ರೀವಿದ್ಯಾ, ಮೆಂಬರ್ ಶಿಪ್ ಕಮಿಟಿ ಚೇರ್ಮನ್: ಆಶಾ ಶಿವರಾಮ ಶೆಟ್ಟಿ, ಪಬ್ಲಿಕ್ ರಿಲೇಶನ್ ಆಫಿಸರ್: ಸರಸ್ವತಿ ಗಣೇಶ್ ಪುತ್ರನ್, ನಿರ್ದೇಶಕರು:- ಕಾಂಚನಾ ಕೆ, ಡಾ.ಮೈತ್ರಿ ನಾಯಕ್, ಸೂರ್ಯಕಲಾ, ವಿಜಯಲಕ್ಷ್ಮಿ, ಶ್ರೇಯಾ ವಿ ಶೆಟ್ಟಿ, ಲಯನ್ ಟೇಮರ್: ದೀಪಿಕಾ ಸಾಮಗ, ಟೇಲ್ ಟ್ವಿಸ್ಟರ್: ಸುಪ್ರೀತಾ ಶೆಟ್ಟಿ, ಪೀಸ್ ಪೋಸ್ಟರ್ ಚೇರ್ಮನ್: ಸುಮಶ್ರೀ ಧನ್ಯ, ಲಯನ್ಸ್ ಕ್ವೆಸ್ಟ್ ಚೇರ್ಮನ್: ಕಲ್ಷನಾ ಭಾಸ್ಕರ್, ಕಲ್ಚರಲ್ ಮತ್ತು ಸ್ಪೊಟ್ಸ್ ಚೇರ್ಮನ್: ಜಯಶೀಲಾ ಕಾಮತ್ ಆಯ್ಕೆ ಯಾಗಿದ್ದಾರೆ.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಮಾಜಿ ಶಾಸಕ, ಜಿಲ್ಲೆಯ ಧಾರ್ಮಿಕ ಮುಂದಾಳು ಬಿ.ಅಪ್ಪಣ್ಣ ಹೆಗ್ಡೆ ಇನ್ನಿಲ್ಲ

kundapura: ಮಾಜಿ ಶಾಸಕ, ಉಡುಪಿ ಜಿಲ್ಲೆಯ ಧಾರ್ಮಿಕ ಮುಂದಾಳು, ಸಾಮಾಜಿಕ, ಶೈಕ್ಷಣಿಕ ಕ್ಷೇತ್ರದ ಅಗ್ರಮೇವ ನಾಯಕ ಬಸ್ರೂರು ಅಪ್ಪಣ್ಣ ಹೆಗ್ಡೆ ಇನ್ನೂ ನೆನಪು ಮಾತ್ರ. ಫೆ.7ಶನಿವಾರ (ಇಂದು ಬೆಳಿಗ್ಗೆ) ಅವರು ವಯೋಸಹಜ ಕಾರಣದಿಂದ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!