spot_img
Saturday, December 7, 2024
spot_img

ನಿವೃತ್ತ ಮುಖ್ಯೋಪಾಧ್ಯಾಯ ಮೋಹನದಾಸ ಎಸ್. ಉಪ್ಪುಂದ ನಿಧನ

ಮರವಂತೆ: ನಿವೃತ್ತ ಮುಖ್ಯೋಪಾಧ್ಯಾಯ ಮೋಹನದಾಸ ಎಸ್. ಉಪ್ಪುಂದ (72) ಕೆಲಕಾಲದ ಅನಾರೋಗ್ಯದಿಂದ ಗುರುವಾರ ಉಡುಪಿಯ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಮೂಲತ ಉಪ್ಪುಂದದವರಾದ ಅವರು ಮರವಂತೆಯಲ್ಲಿ ನೆಲೆಸಿದ್ದರು. ಭಟ್ಕಳದ ಹುರುಳಿಸಾಲು, ಬೈಂದೂರಿನ ಅರೆಶಿರೂರು, ನಂದನವನ, ಮರವಂತೆ-ಪೂರ್ವ ಸರಕಾರಿ ಪ್ರಾಥಮಿಕ ಶಾಲೆಗಳಲ್ಲಿ ಶಿಕ್ಷಕರಾಗಿದ್ದ ಅವರು ಮರವಂತೆ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯರಾಗಿದ್ದರು. ಮೃತರು ಪತ್ನಿ, ಪುತ್ರಿ, ಇಬ್ಬರು ಪುತ್ರರನ್ನು ಅಗಲಿದ್ದಾರೆ.

Related Articles

Stay Connected

21,961FansLike
3,912FollowersFollow
22,100SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!