spot_img
Tuesday, March 31, 2026
spot_img

ಸೀನಿಯರ್ ಚೇಂಬರ್ ಇಂಟ‌ರ್ ನ್ಯಾಷನಲ್ ಕಾರ್ಕಳ ಘಟಕದ ಪದಗ್ರಹಣ

ಕಾರ್ಕಳ: ಸೀನಿಯರ್ ಚೇಂಬರ್ ಇಂಟ‌ರ್ ನ್ಯಾಷನಲ್ ಕಾರ್ಕಳ ಘಟಕದ ಪದಗ್ರಹಣ ಕಾರ್ಯಕ್ರಮವು ಲಯನ್ಸ್ ಸೇವಾ ಭವನದಲ್ಲಿ ನಡೆಯಿತು .

ರಾಷ್ಟ್ರೀಯ ಅಧ್ಯಕ್ಷರಾದ ಸೀನಿಯರ್ ಪಿಪಿಎಫ್ ಚಿತ್ರ ಕುಮಾರ್ ಹಾಗೂ ರಾಷ್ಟ್ರೀಯ ಉಪಾಧ್ಯಕ್ಷರಾದ ಸೀನಿಯರ್ ಪಿಪಿಎಫ್ ಕಿಶೋರ್ ಫೆರ್ನಾಂಡೆಸ್ ಅವರ ಸಮ್ಮುಖದಲ್ಲಿ ನೂತನ ಅಧ್ಯಕ್ಷರಾದ ಸೀನಿಯರ್ ಕೆ ಸನ್ಮತ್ ಹೆಗ್ಡೆ ಪ್ರಮಾಣವಚನ ಸ್ವೀಕರಿಸಿದರು. ನೂತನ ಕಾರ್ಯದರ್ಶಿಯಾಗಿ ಸೀನಿಯರ್ ಡಾ. ಅವಿನ್ ಆಳ್ವ ಹಾಗೂ ಖಜಾಂಜಿಯಾಗಿ ಎಸ್.ಎನ್.ಆರ್ ವಿಜಯ್ ಕುಮಾರ್ ಶೆಟ್ಟಿ, ಉಪಾಧ್ಯಕ್ಷರಾಗಿ ಆಲೆಸ್ಟ್‌ನ್ ಡಿ ಕುನ್ನ ಜೊತೆ ಕಾರ್ಯದರ್ಶಿಯಾಗಿ ಸುವಿನ್ ಬಲ್ಲಾಳ್ , ಸೀನಿಯರೇಟ್ ಚೇರ್ ಪರ್ಸನ್ ಆಗಿ ಶ್ರೀಮತಿ ಸುಪ್ರೀಯಾ ನಿರ್ದೇಶಕರಾಗಿ ಜೀಜು ಮ್ಯಾಥೀವ್ ಅಭಿಷೇಕ್ ಸುವರ್ಣ ಅವರನ್ನು ಮಾಡಲಾಯಿತು.

ಈ ಸಂಧರ್ಭದಲ್ಲಿ ರಾಷ್ಟ್ರೀಯ ಸಂಯೋಜಕರಾಗಿ ಎಸ್.ಎನ್.ಆರ್ ಪಿಪಿಎಸ್ ಶ್ರೀಮತಿ ಅಕ್ಷತಾ ಆರ್ ಸುಧೀರ್ ಹಾಗೂ ರಾಷ್ಟ್ರೀಯ ನಿರ್ದೇಶಕರಾಗಿ ಸೀನಿಯರ್ ಪಿಪಿಎಫ್ ನವೀನ್ ಅಮೀನ್ ಉಪಸ್ಥಿತರಿದ್ದರು.

Related Articles

Stay Connected

21,961FansLike
3,912FollowersFollow
22,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!